SUDDILIVE || SHIVAMOGGA
ಆರ್ ಎಂ ಎಲ್ ನಗರದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ- Amjad of RML Nagar attacked with deadly weapons
ಶಿವಮೊಗ್ಗದ ಅಮ್ಜದ್ ಎಂಬಾತ ಅಲ್ಲೇ ಆಗಿದ್ದು ಆತನನ್ನು ಮ್ಯಾಚ್ ಆಸ್ಪತ್ರೆಗೆ ದಾಖಲಿಸಲಾಗಿದೆ ಈಗತನನ್ನು ಎಮರ್ಜೆನ್ಸಿ ವಾರ್ಡ್ ಇಂದ ಶಿಫ್ಟ್ ಮಾಡಲಾಗಿದೆ.
NT ರಸ್ತೆಯ ಭಾರತ್ ಕೌಂಟರ್ ಹಿಂಬಾಗದಲ್ಲಿ ಶಾಹೀದ್ ಜೊತೆ ನಿಂತಿದ್ದ ಅಮ್ಜದ್ ಮೇಲೆ ಬೈಕ್ನಲ್ಲಿ ಬಂದ ಹಂತಕರು ಮಾರಕಸ್ತ್ರಗಳಿಂದ ನಾಲ್ಕು ಕಡೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ. ಅಮ್ಜದ್ ಅವರ ಕೈ ಬೆರಳುಗಳು ಸಹ ಕಟ್ ಆಗಿರುವುದಾಗಿ ತಿಳಿದು ಬಂದಿದೆ. ಸಧ್ಯಕ್ಕೆ ಅಮ್ಜದ್ ಸ್ಥಿತಿ ಗಂಭೀರವಾಗಿದೆ.
ಶಾಹೀದ್ ರ ಮೇಲೂ ಹಲ್ಲೆ ನಡೆದಿದೆ. ಇಬ್ಬರನ್ನೂ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಯ ಮುಂಬಾಗ ಪೊಲೀಸರನ್ನ ನಿಯೋಜಿಸಲಾಗಿದೆ. ದೊಡ್ಡಪೇಟೆ ಒಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Amjad of RML Nagar attacked with deadly weapons
