SUDDILIVE || SHIVAMOGGA
ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲೆ ಲೋಕಾ ದಾಳಿ-Loka attack on Sub-Registrar's office
ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಸಬ್ ರಿಜಿಸ್ಟ್ರಾರ್ ಮೇಲೆ ದಾಳಿ ನಡೆದಿದೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ 7 ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ ನಡೆದಿದೆ. 7 ಲೋಕಾಯುಕ್ತ ತಂಡಗಳಿಂದ ದಾಳಿ ನಡೆದಿದೆ.
ಸಬ್ ರಜಿಸ್ಟರ್ ಕಚೇರಿಯಲ್ಲಿ ಭ್ರಷ್ಟಾಚಾರ ದೂರು ಬಂದ ಹಿನ್ನಲೆಯಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಯ ಎಲ್ಲ ದಾಖಲೆ ಮತ್ತು ಇಂದಿನ ಹಣಕಾಸಿನ ವ್ಯವಹಾರ ಪರಿಶೀಲನೆ ಇತ್ತೀಚೆಗಷ್ಟೆ ಸಬ್ ರಿಜಿಸ್ಟ್ರಾರ್ ಕಚೇರಿ ಎಪಿಎಂಸಿ ಮುಂಭಾಗದ ಜಾಗಕ್ಕೆ ಶಿಫ್ಟ್ ಆಗಿತ್ತು.
ಜೂ.9 ರಂದು ಸಬ್ ರಿಜಿಸ್ಟ್ರಾರ್ ಕಚೇರಿ ಎಪಿಎಂಸಿ ಯಾರ್ಡ್ ನ ಮುಂಭಾಗಕ್ಕೆ ಶಿಫ್ಟ್ ಆಗಿತ್ತು. ಶಿಫ್ಟ್ ಆದ ನಂತರ ಮೊದಲ ಬಾರಿ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Loka attack on Sub-Registrar's office