ad

PFI ಬ್ಯಾನ್ ಮಾಡಿದ್ದಕ್ಕೆ RSS ಗೆ‌ ನಿರ್ಬಂಧ-MLA ಚೆನ್ನಿ-RSS should be punished for banning PFI- MLA Chenni

SUDDILIVE || SHIVAMOGGA

PFI ಬ್ಯಾನ್ ಮಾಡಿದ್ದಕ್ಕೆ RSS ಗೆ‌ ನಿರ್ಬಂಧ-MLA ಚೆನ್ನಿ-RSS should be punished for banning PFI- MLA Chenni

RSS, banning



ಪಿ ಎಫ್ ಐ ಬ್ಯಾನ್ ಮಾಡಿದ ಕಾರಣಕ್ಕೆ ಸಂಘವನ್ನು ಬ್ಯಾನ್ ಮಾಡುವ ದುಸ್ಸಾಹಸಕ್ಕೆ  ಕಾಂಗ್ರೆಸ್ ಕೈಹಾಕಿದೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
RSS ಮೇಲಿನ ನಿರ್ಬಂಧ ಹೇರಲು ಕಾನೂನು ಕಟ್ಲೆ ಮೂಲಕ ನಿರ್ಬಂಧಿಸುವ ಮೂಲಕ ಕಾಂಗ್ರೆಸ್ ಪಕ್ಷ ದೇಶ ಕಟ್ಟೋ ಕೆಲಸ ನೀನ್ಯಾಕೆ ಮಾಡ್ತ್ಯಾ ಅಂತ ಪ್ರಶ್ನಿಸಿದೆ ಎಂದು ದೂರಿದರು.

ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯಗಳಿಂದ ಕೇಳಿ ಬಂದ ಹಿನ್ನಲೆಯಲ್ಲಿ ತನ್ನ  ಮೇಲೆ ಬಂದಂತಹ ಆರೋಪಗಳನ್ನು ಬೇರೆಡೆ ಸೆಳೆಯಲು  ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ವಿನಹ ಇದರಲ್ಲಿ ಯಾವುದೇ ಹೊಸತನವಿಲ್ಲ ಎಂದರು.

ಶಿವಮೊಗ್ಗದಲ್ಲಿ 38 ಕಡೆ ಶಾಖೆ ನಡೆಯುತ್ತಿದ್ದು ಈಗ 52 ಕಡೆ ನಡೆಯುತ್ತಿದೆ.  ಸಂಘದ ವ್ಯವಸ್ಥೆ ಬೇರೆ ಇದೆ ತುರ್ತು ಪರಿಸ್ಥಿತಿಯಲ್ಲೂ ಸಹ ಶಾಖೆ ನಡೆದಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸು ಉಳಿಬೇಕು ಅಂತ ಹೋರಾಟ ಮಾಡಿರೋದೆ ಆರ್ ಎಸ್ ಎಸ್ ಅದನ್ನೇ ನೀವು ತಿರಸ್ಕರಿಸಲು ಮುಂದಾಗಿದ್ದೀರಿ.  ಮೈ ಮೂಳೆಯನ್ನು ಮುರಿದುಕೊಂಡು ಕಾರ್ಯಕರ್ತರು ತುರ್ತುಪರಿಸ್ಥಿತಿಯಲ್ಲಿ ಹೋರಾಡಿದ್ದರು.  ಮುಂದಾಗಿದೆ ಎಂದು ಶಾಸಕರು ಆರೋಪಿಸಿದರು.

ಸರ್ಕಾರಿ ಶಾಲೆಗಳಲ್ಲಿ ಆರ್ ಎಸ್ ಎಸ್ ನಡೆಸಲು ಕಾಂಗ್ರೆಸ್ ಅನುಮತಿ ಪಡೆಯಲು ಸೂಚಿಸಿದೆ. ಆದರೆ ಖಾಸಗಿ ಶಾಲೆಯಲ್ಲಿ ಶಾಖೆ ನಡೆಸಿದರೆ ಏನು‌ಮಾಡುತ್ತಾರೆ ಈ ತರದ ನೂರಾರು ಖಾಸಗಿ ಶಾಲೆಗಳಿವೆ, ನಾವು ಯಾವುದನ್ನು ಸಂಘಕ್ಕೆ ಬರೆದು ಕೊಡಿ ಅಂತ ಕೇಳಿಲ್ಲ ವಕ್ಕಿಗೆ ಬರೆದು ಕೊಡಿ ಎಂದು ಕೇಳಿದಂತೆ ನಾವು ಕೇಳುವುದಿಲ್ಲ ಸಂಘದ ಕಾರ್ಯ ಸಾರ್ವಜನಿಕ ಸ್ಥಳದಲ್ಲಿಯೇ ನಮಾಜ್ ಮಾಡುವುದಾದರೆ ಸಂಘದ ಕಾರ್ಯಕ್ಕೆ ನಡೆಯಬಾರದು ಎಂದು ಪ್ರಶ್ನಿಸಿದರು.
RSS should be punished for banning PFI- MLA Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close