ad

ಮೆಗಾನ್ ಆಸ್ಪತ್ರೆ ಭಾಗಿಲಲ್ಲಿ ರೋಗಿ ಮತ್ತು ರೋಗಿಯ ಕಡೆಯವರ ದರಣಿ-The strike of the patient and the patient's relatives in the Megan Hospital ward

SUDDILIVE || SHIVAMOGGA

ಮೆಗಾನ್ ಆಸ್ಪತ್ರೆ ಭಾಗಿಲಲ್ಲಿ  ರೋಗಿ ಮತ್ತು ರೋಗಿಯ ಕಡೆಯವರ ದರಣಿ-The strike of the patient and the patient's relatives in the Megan Hospital ward

Patient, strike


ಸಾಗಾರದಿಂದ ಪಾರ್ಶ್ವವಾಯುವಿಗೆ ತುತ್ತಾಗಿ  ಹೆಚ್ಚಿನ ಚಿಕಿತ್ಸೆಗಾಗಿ  ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಈ ದಿನ ಬಂದರೆ  ಇಲ್ಲಿ  ವಾರದಲ್ಲಿ ಮೂರು ದಿನ ಮಾತ್ರ ನರರೋಗ ವೈದ್ಯರು ಚಿಕಿತ್ಸೆ ನೀಡುವುದು ಇವತ್ತು  ಡಾಕ್ಟರ್  ಇಲ್ಲಾ  ಉಳಿದ ದಿನ ಯಾವುದೇ ಚಿಕಿತ್ಸೆ ಇಲ್ಲಾ ಎಂದು ತಿಳಿಸಿದ್ದಾರೆ.  ಈ ರೋಗಿಗೆ  ಖಾಸಗಿ ನರ್ಸಿಂಗ್ ಹೋಂಗೆ ಹೋಗುವ ಶಕ್ತಿ ಇಲ್ಲಾ,  ಈ ಕಾರಣಕ್ಕಾಗಿ  ವಕೀಲ ಶ್ರೀಪಾಲ್ ರಿಗೆ ಪೋನ್ ಮಾಡಿದರು,  ಸಂಬಂದಪಟ್ಟ ಮುಖ್ಯಸ್ಥರಿಗೆ ವಕೀಲರು  ಪೋನ್ ಮಾಡಿದರೆ  ಸ್ವಿಚ್ ಆಪ್ ಬಂದಿದೆ,  ಜಿಲ್ಲಾ ಸರ್ಜನ್ ಪೋನ್ ಗೆ ಸಿಕ್ಕರು  ನೋಡೊಣ ಹೇಳೊಣ ಅಂದರು ಆದರೆ   ವೈದ್ಯರು  ಇಲ್ಲಾ.     

ಶಿವಮೊಗ್ಗದ SIMS /  ಮೆಗಾನ್ ಆಸ್ಪತ್ರೆ ಹಲವು ನರ್ಸಿಂಗ್  ಹೋಮಗಳಿಗೆ   ರೋಗಿಗಳನ್ನು ಕಳಿಸಿಕೊಡುವ ಏಜೆನ್ಸಿಯಾಗಿರುವುದು ಖಂಡನೀಯ,   ಇಲ್ಲಿಯ ನಿರ್ದೇಶಕರಿಂದ ಹಿಡಿದು , ಯಾವ ಅಧಿಕಾರಿಯು  ಈ ಅವ್ಯವಸ್ಥೆಯ ಬಗ್ಗೆ  ತಲೆ ಕೆಡಿಸಿಕೊಳ್ಳದೆ,  ಭ್ರಷ್ಟಾಚಾರಿಗಳು,  ಲೈಂಗಿಕ ಕಿರುಕುಳ ನೀಡುವವರು ಮತ್ತು  ಸರ್ಕಾರಿ ಕೆಲಸ ಬಿಟ್ಟು ಖಾಸಗಿ  ನರ್ಸಿಂಗ್ ಹೋಮ್ ಗೆ  ಹೊಗುವವರ ಬೆಂಬಲಕ್ಕೆ  ನಿಂತಿದ್ದಾರೆ. 

ಬಡವರಿಗಾಗಿ  ಈಡಿ ಜಿಲ್ಲೆಗೆ ಇರುವುದು ಇದೊಂದೆ  ಜೀವ ಉಳಿಸುವ ಸಂಜೀವಿನಿ,  ಆದರೆ ಇಲ್ಲಿ   ಅಗತ್ಯಬೇಕಾದ ಕೆಲವು   ವೈದ್ಯರು  ಸಮಯಕ್ಕೆ  ಸಿಗದೆ  ನರಳುವಂತೆ ಆಗಿದೆ.  ಇನ್ನಾದರು ಸ್ಥಳಿಯ ಶಾಸಕರು,  ಜಿಲ್ಲಾ ಮಂತ್ರಿಗಳು,  ಸಂಸದರು ಮತ್ತು  ಇನ್ನಿತರ ಜನಪ್ರತಿನಿದಿಗಳು ಗಮನಹರಿಸಲಿ.

The strike of the patient and the patient's relatives in the Megan Hospital ward

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close