ಡಾ.ಸುಪ್ರೀತ್ ಗುರೂಜಿ ಹುಟ್ಟುಹಬ್ಬ, ರಕ್ತದಾನ ಶಿಬಿರ, ಮೂರುಕಡೆ ಅನ್ನಸಂತರ್ಪಣೆ- Dr. Supreet Guruji's birthday, blood donation camp, food distribution on three sides

 SUDDILIVE || SHIVAMOGGA

ಡಾ.ಸುಪ್ರೀತ್ ಗುರೂಜಿ ಹುಟ್ಟುಹಬ್ಬ, ರಕ್ತದಾನ ಶಿಬಿರ, ಮೂರುಕಡೆ ಅನ್ನಸಂತರ್ಪಣೆ-Dr. Supreet Guruji's birthday, blood donation camp, food distribution on three sides


ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ಶ್ರೀ ಪ್ರತ್ಯಾಂಗೀರಾ ದೇವಿ ದೇವಸ್ಥಾನದ ಅರ್ಚಕರು ಮತ್ತು ದೇವಿ ಉಪಾಸಕರಾದ  ಬ್ರಹ್ಮಶ್ರೀ ಡಾ.ಸುಪ್ರೀತ್ ಗುರೂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಮೂರು ಕಡೆ ಅನ್ನ ಸಂತರ್ಪಣೆ ನಡೆದಿದೆ. 

ಮೆಗ್ಗಾನ್ ಆಸ್ಪತ್ರೆ ಆವರಣ, ಹೊಳೆ ಬಸ್ ಸ್ಟಾಪ್, ಸಂತೆ ಮೈದಾನದಲ್ಲಿ ಐದು ಸಾವಿರಕ್ಕೂ ಹೆಚ್ಚು ಅನ್ನ ಸಂತರ್ಪಣೆ ನಡೆದಿದೆ. ಇಂದು ಬೆಳಗ್ಗೆ 11 ಗಂಟೆಗೆ ದೇವಾಲಯದಲ್ಲಿ ಗುರು ವಂದನಾ ಕಾರ್ಯಕ್ರಮ ನಡೆದಿದೆ , ಆಶಾ ಜ್ಯೋತಿ ಸ್ವಯಂ ರಕ್ತ ದಾನ ಕೇಂದ್ರದ ವತಿಯಿಂದ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ವಾಸನ್ ಐ ಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೇವಿಯ ಭಕ್ತರು, ಸಾರ್ವಜನಿಕರು ಇದರ ಪ್ರಯೋಜನ ಪಡೆದಿದ್ದಾರೆ. 


Dr. Supreet Guruji's birthday, blood donation camp, food distribution on three side

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close