ಶಿಮೂಲ್ ಮೇಲೆ ಲೋಕಾಯುಕ್ತ ದಾಳಿ- Lokayukta attacks Shimul

 SUDDILIVE || SHIVAMOGGA

ಶಿಮೂಲ್ ಮೇಲೆ ಲೋಕಾಯುಕ್ತ ದಾಳಿ- Lokayukta attacks Shimul  

Lokayukta, shimul

ಶಿವಮೊಗ್ಗದ ಹಾಲು ಒಕ್ಕೂಟದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಲೋಕಾಯುಕ್ತರ ದಾಳಿ ನಡೆದಿದೆ. 

ಬೊಲೆರೋ ವಾಹನದಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಶಿಮೂಲ್ ಮೇಲೆ ದಾಳಿ ನಡೆಸುತ್ತಿದ್ದು ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಲೆಕ್ಕವಿಭಾ, ಹಾಗೂ ಮಾರುಕಟ್ಟೆ ವಿಭಾಗದಲ್ಲಿ ಈ ಹಿಂದೆ ಭ್ರಷ್ಢಾಚಾರದ ಆರೋಪಗಳು ಕೇಳಿ ಬಂದಿತ್ತು. 


ಈ ಎಲ್ಲಾ ಮಾಹಿತಿಗಳ ಆಧಾರದ ಮೇರೆಗೆ ಲೋಕಾಯುಕ್ತರ ದಾಳಿ ನಡೆದಿದೆ. ಈ ಹಿಂದೆ  ಶಿವಮೊಗ್ಗಮಹಾನಗರ  ಪಾಲಿಕೆಯ ಮೇಲೆ ಆರೋಪ ಬಂದ ಮೇರೆಗೆ ಕೋಕಾಯುಕ್ತ ದಾಳಿ ನಡೆದಿತ್ತು. ಆದರೆ ಮುಂದಿನ ಕಾರ್ಯಾಚರಣೆಯ ಬಗ್ಗೆ ಇದುವರೆಗೂ ಯಾವ ಮಾಹಿತಿ ಲಭ್ಯವಾಗಿಲ್ಲ. ಇದೇ ರೀತಿ ಶಿಮೂಲ್ ದಾಳಿ ನಡೆಯದಿರಲಿ ಎಂಬುದೇ ಸಾರ್ವಜನಿಕರ ಆಶಯ

Lokayukta attacks Shimul  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close