ಕ್ಯಾಲೆಂಡರ್ ಬಿಡುಗಡೆ ಸಮಾರಂಭ-Calendar launch event

SUDDILIVE || SHIVAMOGGA

ಕ್ಯಾಲೆಂಡರ್ ಬಿಡುಗಡೆ ಸಮಾರಂಭ-Calendar launch event

Calender, event

ಇಂದು ಸನ್ಮಾನ್ಯ ಶ್ರೀ ಅರವಿಂದ ಬೆಲ್ಲದ, ಶ್ರೀ ಮಹೇಶ ಟೆಂಗಿನಕಾಯಿ ಮಾಜಿ ಶಾಸಕರು ಶ್ರೀ ಅಮ್ರತ ದೇಸಾಯಿ ಶ್ರೀಮತಿ ಸಿಮಾ ಮಸೂತಿ ಮತ್ತು ಮಹಾಪೌರ ಶ್ರಿಮತಿ ಪಾಟಿಲ ಮುತ್ತು ಅನೆಕ ಹಿರಿಯ ಅಧಿಕಾರಿಗಳು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು 

ಪತ್ರಿಕಾ ವಿತರಕರ ಸಂಘ ರಿ ಧಾರವಾಡ ದ ಅದ್ಯಕ್ಷರು ಶ್ರೀ ಶಿವಪ್ರಸಾದ್ ಹಲಗಿ ಕಾರ್ಯದರ್ಶಿ ನಾಗರಾಜ ಕುಲಕರ್ಣಿ ಕ್ರಷ್ಣ ಕುಲಕರ್ಣಿ ಶ್ರೀಧರ್ ಪಾಸ್ತೆ ರವಿ ಮಲ್ಲಿಗವಾಡ ಶಿವರಾಂ ಶಿರಗುಪ್ಪಿ ಬಸವರಾಜ ಗೊಂದಿ  ಗಿರೀಶ್ ಚಲವಾದಿ ಮತ್ತು ಅನೇಕ ವಿತರಕರು ಭಾಗವಹಿಸಿದ್ದರು ಈ ಕಾರ್ಯಕ್ರಮ ನಡೆಸಿಕೊಟ್ಟ ಧಾರವಾಡ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು ಶಿವಮೊಗ್ಗ ಜಿಲ್ಲಾಧ್ಯಕ್ಷರು ಮಾಲತೇಶ್ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಪದಾಧಿಕಾರಿಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close