ಬೀದಿ ನಾಯಿಗಳ ದಾಳಿಗೆ ಹೆದರಿ ಬ್ಯಾಂಕಿಗೆ ಓಡಿದ ಬಂದ ಜಿಂಕೆ-Deer runs to bank after being attacked by stray dogs

 SUDDILIVE || BHADRAVATHI

ಬೀದಿ ನಾಯಿಗಳ ದಾಳಿಗೆ ಹೆದರಿ ಬ್ಯಾಂಕಿಗೆ ಓಡಿದ ಬಂದ ಜಿಂಕೆ-Deer runs to bank after being attacked by stray dogs

ಭದ್ರಾವತಿ ಶಂಕರಘಟ್ಟದಲ್ಲಿ ಬೀದಿ ನಾಯಿಗಳ ದಾಳಿಗೆ ಬೆಚ್ಚಿ ಬಿದ್ದು ಜಿಂಕೆಯೊಂದು ಡಿಸಿಸಿ ಬ್ಯಾಂಕಿನ ಒಳಗೆ ರಕ್ಷಣೆಗಾಗಿ ಬಂದಿದ್ದು ಬ್ಯಾಂಕ್ ನ ಒಳಗೆ  ನುಗ್ಗಿದ ಜಿಂಕೆಯನ್ನ ರಕ್ಷಿಸಲಾಗಿದೆ.

ಇಂದು ಸಂಜೆ 5:30  Kuvemp university campus ನಿಂದ ಜಿಂಕೆಯನ್ನು ಬೀದಿ ನಾಯಿಗಳು ಜಿಂಕೆಯೊಂದನ್ನ ಅಟ್ಟಿಸಿಕೊಂಡು ಬಂದಿದೆ.  ಜಿಂಕೆಯು ಗಾಬರಿಗೊಂಡು ದಿಕ್ಕು ತೋಚದೆ ರಕ್ಷಣೆಗಾಗಿ ಶಂಕರಘಟ್ಟದ ಡಿಸಿಸಿ ಬ್ಯಾಂಕ್ ಒಳಗಡೆ  ಸೇರಿಕೊಂಡಿದೆ ಎಂದು ಸ್ಥಳೀಯರು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. 


ಕೂಡಲೇ ಗ್ರಾಮಸ್ಥರು ಇಲಾಖೆಗೆ ತಿಳಿಸಿದ್ದು ಬ್ಯಾಂಕ್ ನ ಲೈಟ್ ನ್ನ ಆಫ್ ಮಾಡಿ ನಂತರ ಹತ್ತಿರದ ತಮ್ಮಡಿಹಳ್ಳಿಯ ಕಾಡಿಗೆ ಜಿಂಕೆಯನ್ನ ಬಿಡಲಾಗಿದೆ. ಕಣ್ಣಿಗೆ ಬಟ್ಟೆ ಕಟ್ಟಿ ಬಿಡಲಾಗಿದೆ. 

Deer runs to bank after being attacked by stray dogs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close