SUDDILIVE || SHIVAMOGGA
ಶಿವಮೊಗ್ಗದ ನಾಲ್ಕು ಕಡೆ ಲೋಕಾಯುಕ್ತ ದಾಳಿ-Lokayukta raids four places in Shivamogga
ದಾವಣಗೆರೆಯ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ಎಇಇ ಅರ್ಜುನ್ ಆರ್.ಹೆಚ್. ಅವರ ನಿವಾಸ ಶಿವಮೊಗ್ಗದಲ್ಲಿದ್ದು ಅದರ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಬೆಸ್ಕಾಂ ಸಿವಿಲ್ ವಿಭಾಗದ ಎಇಇ ಆಗಿದ್ದ ಅರ್ಜುನ ಆರ್.ಹೆಚ್. ಮನೆಯ ಮೇಲೆ ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಿವಮೊಗ್ಗದಲ್ಲಿಇರುವ, ಮನೆ ಹಾಗೂ ಕಾಂಪ್ಲೆಕ್ಸ್ ಮೇಲೆ ದಾಳಿ ಆಗಿದೆ.
ನಾಲ್ಕು ತಂಡಗಳಾಗಿ ದಾಳಿ ನಡೆಸಿದ ಲೋಕಾಯುಕ್ತರು ಶಿವಮೊಗ್ಗದ ವಿಜಯ ನಗರ ಹಾಗೂ ಗೊಪಾಳ ಸೇರಿದಂತೆ ನಾಲ್ಕು ಕಡೆದಾಳಿ ನಡೆದಿದೆ.
Lokayukta raids four places in Shivamogga


