SUDDILIVE || BHADRAVATHI
ಭದ್ರಾವತಿಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ 8 ಜನರ ವಿರುದ್ಧ ಎರಡು ಎಫ್ಐಆರ್- Two FIRs against 8 people including Bhadravati Youth Congress president
ಭದ್ರಾವತಿಯ ಯುವ ಕಾಂಗ್ರೆಸ್ ಅಧ್ಯಕ್ಷ ಶಫಿ ವಿರುದ್ಧ ಕೊಲೆ ಆರೋಪದ ದೂರು ದಾಖಲಾಗಿದೆ. ಸಂದಾನದ ವಿಚಾರದಲ್ಲಿ ಇಬ್ಬರನ್ನ ಥಳುಸಿದ ಆರೋಪದ ಮೇರೆಗೆ ಭದ್ರಾವತಿ ಹಳೇ ನಗರ ಮತ್ತು ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಧಾನ ಮಾಡಿಸುವುದಾಗಿ ಮೊಮೀನ್ ನಗರದಲ್ಲಿ ಉಮರ್ ಎಂಬುವರಿಗೆ ಚಾಕು ಹಾಕಲು ಯತ್ನಿಸಿದ್ದು ಈ ಘಟನೆ ಸಂಬಂಧ ಶಫಿ ಸೇರಿದಂತೆ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭದ್ರಾವತಿಯ ಗಾಂಧಿಸರ್ಕಲ್ ನಲ್ಲಿ ಮೊಹಮದ್ ಉಮರ್ ಖಾನ್ ಎಂಬುವರು ಮೆಡಿಕಲ್ ಶಾಪ್ ನಡೆಸುತ್ತಿದ್ದು ಇತ್ತೀಚೆಗೆ ಬರ್ತ್ ಡೇ ಪಾರ್ಟ್ ನಡೆಸಿದ್ದು ಬರ್ತ್ ಡೇ ಪಾರ್ಟಿಗೆ ಸೀಗೆಬಾಗಿಯ ಜಸೀರ್ ಎಂಬಾತನನ್ನ ಕರೆದಿದ್ದಕ್ಕೆ ಕೋಪ ಮಾಡಿಕೊಂಡ ಸಾಬೀತ್ ಎಂಬಾತ ಜಸೀರ್ ನನ್ನಪಾರ್ಟಿಗೆ ಹೇಗೆ ಕರೆದೆ, ನಮಗೆ ಯಾಜೆ ಕರೆಯಲಿಲ್ಲ ಎಂದು ಕಿರಿಕ್ ಆರಂಭಿಸಿದ್ದನು.
ಮೊಬೈಲ್ ನಲ್ಲಿ ಕಿಗ್ ಸಾಬೀತ್ ನನ್ನನ್ನ ಕರೆಯದೆ ಜಸೀರ್ ನನ್ನ ಕರೆದಿದ್ದು ಹೇಗೆ ಎಂದು ಕ್ವಾಟ್ಲೆಯಿಟ್ಟಿದ್ದಾನೆ. ಆತನನ್ನ ನಾನು ಕರೆದಿಲ್ಲ ಸ್ನೇಹಿತರ ಜೊತೆ ಬಂದಿರಬಹುದು ಎಂದು ಉಮರ್ ಹೇಳಿದರೂ ನೀನೊಬ್ಬ ಚೋರ್ ಉಮರ್ ಎಂದು ಕಿಚಾಯಿಸಿದ್ದಾನೆ.
ಇಷ್ಟಕ್ಕೆ ನಾನು ಕೈಗಳಿಗೆ ಬಳೆ ಹಾಕಿಕೊಂಡಿಲ್ಲ. ನಿನಗಣು ನಿನ್ನ ಎಆರ್ ಕೆ ಮೆಡಿಕಲ್ ಗೆ ಏನು ಮಾಡಬೇಕೆಂದು ಗೊತ್ತಿದೆ. ಮಾಡ್ತೀನಿ ಎಂದಿದ್ದಾನೆ. ಪೋನ್ ನಲ್ಲೆ ನಾತಿಗೆ ಮಾತು ಬೆಳೆದಿದೆ. ಇದಕ್ಕೆ ಉಮರ್ ಭದ್ರಾವತಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಫಿಗೆ ಕರೆ ಮಾಡಿದ ಉಮರ್ ಸಾಬೀತ್ ನ ಜೊತೆನಡೆದ ಸಂಭಾಷಣೆಯ ಬಗ್ಗೆ ವಿವರಿಸಿದ್ದನೆ. ಆತನೊಂದಿಗೆ ಶಫಿ ರಾಜೀಪಂಚಾಯತಿಗೆ ಮಸಡೋಣ ಒಮ್ಮೆ ಕುಳಿತಿಕೊಂಡು ಬಗೆಹರಿಸೋಣ ಎಂದಿದ್ದನು.
ಅದಕ್ಕೆ ಫೆ.5 ರಂದು ಉಮರ್ ಶಫಿಯ ಕಚೇರಿಗೆ ಬಂದು ಸಾಬೀತ್ ಜೊತೆ ಮಾತನಾಡ,ಒಣ ಎಂದಿದ್ದನು. ಉಮರ್ ಹೊತೆ ಫೈಜ್ ಮತ್ತು ಜಿಶಾನ್ ಜೊತೆಹೋಗಿದ್ದಕ್ಕೆ ಶಫಿ ನಿಧಾನವಾಗಿ ಫೈಜ್ ಮತ್ತು ಜಿಶಾನ್ ರನ್ನ ಅರ್ಧದಾರಿಯಲ್ಲೆ ಇಳಿಸಲು ಸೂಚನೆ ನೀಡಿದ್ದಾಬೆ. ಶಫಿಯ ಸೂಚನೆಯಂತೆ ಫೈಜ್ ಮತ್ತು ಜಿಶನ್ ರನ್ನ ಮಧ್ಯದಾರಿಯಲ್ಲೇ ಬಿಟ್ಟು ಮೊಮಿನ್ ಕಾಲೋನಿಗೆ ತೆರಳಿದ್ದಾರೆ. ಎಸ್ ಯುವಿ ಕಾರಿನಲ್ಲಿದ್ದ ಸಾಬೀತ್ ನನ್ನ ಕರೆತಂದ ಶಫಿ ಸಾಬೀತ್ ಮತ್ತು ಉಮರ್ ನನ್ನ ಎದುರು ಬದರು ಮಾಡಿಸಿ ಸೈಲೆಂಟ್ ಆಗಿರ್ತಾನೆ.
ಅಷ್ಟೆ ಸಾಬೀತ್ ಉಮರ್ ಮೇಲೆ ಅವ್ಯಚ್ಯ ಶಬ್ದಗಳಿಂದ ಬೈದು ತನ್ನಬಳಿ ಇದ್ದ ಚಾಕುವಿನಿಂದ ಉಮರ್ ಮೇಲೆ ದಾಳಿ ನಡೆಸಿದ್ದಾನೆ ಸಾಬೀತ್. ಹೀಗೆ ಉಮರ್ ಮೇಲೆ ಮಾರಣಾಂತಿಕ ಹಲ್ಲೆ ನೇದಿದೆ. ಹಾಗೆ ಅಬ್ಉದ್ ಹಸೇಬ್ ಖಾನ್ ಸಹ ಶಫಿ ಸೇರಿದಂತೆ ಸಬೀತ್ ಯಾಸೀನ್ ಯಾಬೆಮಂಡ್ಯ, ಜಾವಿದ್ ಶಿಫೋನ್ ಸುಹೇಲ್ ಮತ್ತು ದಸ್ತಿರಿಯ ವಿರಣುದ್ಧ ಹೊಸನಗರದಲ್ಲಿ ದೂರು ನೀಡಿದ್ಸಾರೆ.
Two FIRs against 8 people including Bhadravati Youth Congress president
