ಶಹೀದ್ ಆಗುತ್ತೇವೆ, ತಲೆಬಾಗುವುದಿಲ್ಲ-ಖಮೇನಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ- We will be martyrs, we will not bow our heads - Massive protest condemning Khamenei's assassination

 SUDDILIVE || SHIVAMOGGA

ಶಹೀದ್ ಆಗುತ್ತೇವೆ, ತಲೆಬಾಗುವುದಿಲ್ಲ-ಖಮೇನಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ- We will be martyrs, we will not bow our heads - Massive protest condemning Khamenei's assassination   

Khamenei, protest



ಅಮೇರಿಕಾ ಹಾಗೂ ಇಸ್ರೇಲ್ ಇರಾನಿನ ಪ್ರಧಾನಿ ಹಿಮಾಮಲಿ ಕಮನಿ ಅವರ ಅಧ್ಯಯನ ಖಂಡಿಸಿ ಇಂದು ಶಿವಮೊಗ್ಗದ ಅಂಜುಮನ್ ಈ ಫೈಜಾನ್ ಈ ಉಸೇನಿ ಸಂಘಟನೆಯೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಮೆಹಂದಿ ನಗರದಿಂದ ಜಿಲ್ಲಾಧಿಕಾರಿಗಳ ಕಚೇರಿ ಅವರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅಮೆರಿಕ ಸೌದಿ ದುಬೈ ಮೊದಲಾದ ದೇಶಗಳ ವಿರುದ್ಧ ಘೋಷಣೆ ಹೋಗಲಾಯಿತು. ಖಮೇನಿ ಅವರ ನಿಧನದಿಂದ ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳ ಹೃದಯಗಳು ದುಃಖದಿಂದ ತುಂಬಿವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ವಿಶ್ವದಾದ್ಯಂತ ಸಂತ್ರಸ್ತರ ಪರವಾಗಿ ಧ್ವನಿ ಎತ್ತುತ್ತಿದ್ದ ಹಾಗೂ ಅನ್ಯಾಯದ ಮುಂದೆ ಎಂದೂ ತಲೆಬಾಗದ ಧೈರ್ಯಶಾಲಿ ನಾಯಕ ಇಬ್ರಾಹಿಂ ಅಲಿ ಖಮೇನಿ ಅವರ ಸೇವೆ ಮತ್ತು ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಅವರ ಚಿಂತನೆಗಳು ಕೇವಲ ಇರಾನ್ ದೇಶಕ್ಕೆ ಸೀಮಿತವಾಗದೆ, ಇಡೀ ಜಗತ್ತಿನ ಜನರಿಗೆ ಭರವಸೆ ಮತ್ತು ಧೈರ್ಯ ನೀಡುವಂತಿರಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು. 

ಅಲಿ ಖಮೇನಿ ಅವರು ಇಂದು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ತೋರಿಸಿಕೊಟ್ಟ ಮಾರ್ಗ ಮತ್ತು ಆದರ್ಶಗಳು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತವೆ ಅವರ ಜೀವನವು ಮುಂಬರುವ ಪೀಳಿಗೆಗೆ ಸದಾ ಕಾಲ ಸ್ಫೂರ್ತಿಯಾಗಲಿದೆ ಎಂದು ಭಾಷಣದ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ವೇಳೆ ಮಾತನಾಡಿದ ಸಾನಿಯಾ ಸದಾ ನಾವು ಅಮೆರಿಕ ಮತ್ತು ಇಸ್ರೇಲ್ ಅವರಿಗೆ ಎಂದಿಗೂ ತಲೆಬಾಗುವುದಿಲ್ಲ ಆಗುವುದಾದರೆ ಶಹೀದಾಗುತ್ತೇವೆ ಅಮೀನಿಯವರ ಸಾವನ್ನು ಸೇಡು ತೀರಿಸಿಕೊಳ್ಳುವುದೇ ಬಿಡುವುದಿಲ್ಲ ನಾವು ಸತ್ತರೂ ಸಹ ನಮ್ಮ ಮನೆಯಿಂದ ನೂರು ಜನರು ಬಂದು ಅವರ ಪರವಾಗಿ ಹೋರಾಡುತ್ತೇವೆ ಎಂದು ಆಗ್ರಹಿಸಿದರು

ಪ್ರತಿಭಟನೆಯಲ್ಲಿ ಇಮಾಮ್ ರಜಾ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಬ್ಬಾಸ್ ಅಲಿ ಶರೀಫ್, ಗರುಗಳಾದ ಮೌಲಾನಾ ನವಾಬ್ ಹೈದರ್, ಸಂಃಟನೆ ಅಧ್ಯಕ್ಷರಾದ ಮೀರ್ ಮುಹೀಬ್ ಹುಸೇನ್, ಅಂಜುಮನ್ ಹುಸೇನಿ ಅಧ್ಯಕ್ಷರಾದ ಸಿಪ್ತೇನ್ ಅಬ್ಬಾಸ್,   

We will be martyrs, we will not bow our heads - Massive protest condemning Khamenei's assassination

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close