ಕನ್ನಡಿಗರನ್ನ ಸುರಕ್ಷಿತವಾಗಿ ಕರೆತನ್ನ-ಕರವೇ ಸ್ವಾಭಿಮಾನ ಬಣ ಆಗ್ರಹ-Bring back Kannadigas safely - Karave Swabhimaan faction demands

 SUDDILIVE || SHIVAMOGGA

ಕನ್ನಡಿಗರನ್ನ  ಸುರಕ್ಷಿತವಾಗಿ ಕರೆತನ್ನ-ಕರವೇ ಸ್ವಾಭಿಮಾನ ಬಣ ಆಗ್ರಹ-Bring back Kannadigas safely - Karave Swabhimaan faction demands     

Karave, kannadiga

ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮ ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವಂತೆ ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ಕರ್ನಾಟಕದ ಲಕ್ಷಾಂತರ ಜನರು ತಮ್ಮ ಕುಟುಂಬ ನಿರ್ವಹಣೆಗಾಗಿ ಉದ್ಯೋಗವನ್ನು ಅರಿಸಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ ಆದರೆ ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಸೌದಿ ಅರೇಬಿಯಾ ಯುಎಇತ್ ಬೆಹರೆನ್ ಇರಾಕ್ ಜೋರ್ಡಾನ್ ಮೊದಲ ಪ್ರಾಚ್ಯ ದೇಶಗಳು ಈ ಯುದ್ಧದ ಭೀಕರ ಪರಿಣಾಮ ಎದುರಿಸುತ್ತಿದೆ

ಉದ್ಯೋಗ ಅರೆಸಿ ಗಲ್ಪ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರು ಜೀವದ ಸುರಕ್ಷತೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಕರ್ನಾಟಕದಲ್ಲಿರುವ ಇವರ ಕುಟುಂಬಗಳು ತಮ್ಮವರ ಭದ್ರತೆ ಬಗ್ಗೆ ಆತಂಕದ ಪರಿಸ್ಥಿತಿಯಲ್ಲಿದ್ದಾರೆ ಹಾಗಾಗಿ ತಾವುಗಳು ತಕ್ಷಣವೇ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಸುರಕ್ಷತೆಯನ್ನು ನೀಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಬೇಕು ಎಂದು ಸಂಘಟನೆ ಒತ್ತಾಯ ಪೂರಕವಾಗಿ ಆಗ್ರಹಿಸಿದೆ.

ಮನವಿ ನೀಡುವ ಸಂದರ್ಭದಲ್ಲಿ ಸ್ವಾಭಿಮಾನ ಬಣದ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಉಪಾಧ್ಯಕ್ಷ ಸೈಯದ್ ಮುಜಿಬುಲ್ಲ ಮೊಹಮ್ಮದ್ ಶಾಫಿ ಸತೀಶ್ ಹನುಮಂತೆ ಮೊದಲಾದವರು ಭಾಗಿಯಾಗಿದ್ದರು.

Bring back Kannadigas safely - Karave Swabhimaan faction demands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close