SUDDILIVE || BHADRAVATHI
ಭದ್ರಾವತಿ ತರೀಕರೆ ರಸ್ತೆಯಲ್ಲಿ ಬರುವ ಗ್ಯಾರೇಜ್ ನಲ್ಲಿದ್ದ ವಾಹನಗಳು ಬೆಂಕಿಗೆ ಆಹುತಿ-Vehicles in a garage on Bhadravati Tarikare Road caught fire
ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಬರುವ ಸಯ್ಯದ್ ಸಾದತ್ ದರ್ಗಾದ ಬಳಿಯ ಗ್ಯಾರೆಜ್ ನಲ್ಲಿದ್ದ ದ್ವಿಚಕ್ರ ಮತ್ತು ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ಈ ರಸ್ತೆಯಲ್ಲಿ ಬಹುತೇಕ ಗ್ಯಾರೆಜ್ ಗಳಿವೆ. ಪಕ್ಕದಲ್ಲಿ ಆಲೆಮಬೆಯಿವೆ. ಆದರೆ ದರ್ಗಾ ಸಮಿತಿಯಲ್ಲಿರುವ ಸದಸ್ಯರಾದ ಸದರ್ ಸಾಬ್ ನವರಿಗೆ ಸೇರಿದ ಗ್ಯಾರೇಜ್ ಆಗಿವೆ. ಸ್ಥಳೀಯರ ಆಕ್ಷೇಣೆವೇನೆಂದರೆ ಗ್ಯರೇಜ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ಹಾಗೂ ಕಾರುಗಳು ಬೆಂಕಿಗೆ ಸಂಪೂರ್ಣ ನಾಶವಾಗಿವೆ. ಲಕ್ಷಾಂತರ ರೂ. ನಷ್ಟವಾಗಿದೆ.
ಈ ಬೆಂಕಿ ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕವಾಗಿ ನಡೆದ ಕೃತ್ಯ ನಡದಿದೆವೆಂಬುದು ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ದಾವಿಸಿ ಬೆಂಕಿ ನಂದಿಸಿವೆ.
Vehicles in a garage on Bhadravati Tarikare Road caught fire
