ವಿನೊಬ ನಗರ ಪೊಲೀಸರ ಖಡಕ್ ದಾಳಿ-Vinoba Nagar police raid

SUDDILIVE || SHIVAMOGGA

ವಿನೊಬ ನಗರ ಪೊಲೀಸರ ಖಡಕ್ ದಾಳಿ-Vinoba Nagar police raid    

Police, raid

ಆಲ್ಕೋಳ ವೃತ್ತದಲ್ಲಿ ವಿನೋಬನಗರ ಪೊಲೀಸರು ಭರ್ಜರಿ ಬೇಟೆ ಮಾಡಿದ್ದಾರೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬರುತ್ತಿದ್ದ  ಬೈಕ್ ನ್ನು ತಪಾಸಣೆ ನಡೆಸಿದ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೈಕ್ ಸವಾರರು ಹಾಗೂ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ಬೈಕ್ ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿ ಅಪಾಯಕಾರಿಯಾಗಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ವಿನೋಬ ನಗರ ಪೊಲೀಸರು ದಾಳಿ ನಡೆಸಿದ್ದಾರೆ ದಾಳಿಯಲ್ಲಿ ರೈತ ಬಂದು ಎಂಬ ಹೆಸರಿರುವ ಎರಡು ಅಡಿ ಉದ್ದದ ಕಬ್ಬಿಣದ ಮಚ್ಚು ಮತ್ತೊಂದು ಹಿಡಿಕೆ ಇರುವ ಕಬ್ಬಿಣದ ಮಚ್ಚು ಪತ್ತೆಯಾಗಿದೆ.

ವಿಕಾಸ ಶಾಲೆಯಿಂದ ಆಲ್ಕೊಳ ವೃತ್ತಕ್ಕೆ ಬರುತ್ತಿದ್ದ ಕೆ 14 ಈ ವಿ 52 44 ಹೋಂಡಾ ಸಿಟಿ 110 ಡ್ರೀಮ್ ಬೈಕ್ ನಲ್ಲಿ ಬಂದಾಗ ತಪಸ್ಸು ನಡೆಸಲಾಗಿದೆ ತಪಾಸಣೆಯ ವೇಳೆ ಎರಡು ಆಯುಧಗಳು ಪತ್ತೆಯಾಗಿದ್ದು ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡದೆ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಹೌದುಗಳನ್ನು ಪಟ್ಟೆಯಿಂದ ಸುತ್ತಿ ವಿಎನ್ಪಿಎಸ್ ಎಂದು ಮೊಹರು ಮಾಡಲಾಗಿದೆ.

ಮುನಿಯಪ್ಪ ಲೇಔಟಿನ ನಿವಾಸಿ ಪ್ರವೀಣ್ ಯಾನೆ ತಲೈವ 27 ವರ್ಷ ಈತನು ಬೈಕನ್ನು ಚಲಿಸಿಕೊಂಡು ಬಂದಿದ್ದು ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಹೊಸ ನಿವಾಸಿ ಭುವನೇಶ್ವರ್ 26 ವರ್ಷ ಎಂದು ಗುರುತಿಸಲಾಗಿದೆ ಇಬ್ಬರನ್ನು ಬಂಧಿಸಲಾಗಿದೆ.

Vinoba Nagar police raid

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close