ಸುದ್ದಿಲೈವ್/ಶಿವಮೊಗ್ಗ
ಸಂಸದ ಬಿ.ವೈ. ರಾಘವೇಂದ್ರ. ನಿವಾಸಕ್ಕೆ ಸಿದ್ಧಗಂಗಾ ಶ್ರೀಗಳ ಭೇಟಿ ನೀಡಿದ್ದಾರೆ. ವಿನೋಬನಗರದಲ್ಲಿರುವ ರಾಘವೇಂದ್ರ ನಿವಾಸಕ್ಕೆ ಶ್ರೀಗಳು ಭೇಟಿ ನೀಡಿದ್ದು ಈ ವೇಳೆ ಸಂಸದರು ಮತ್ತು ಶಾಸಕ ವಿಜೇಂದ್ರ ಪಾದಪೂಜೆ ಮಾಡಿ ಸ್ವಾಗತಿಸಿದ್ದಾರೆ
ಶ್ರೀಗಳಿಗೆ ಆರತಿ ಬೆಳಗಿ ಮನೆಯೊಳಗೆ ಸ್ವಾಗತ ಕೋರಲಾಗಿದೆ. ಸ್ವಾಗತ ಕೋರಿದ ಯಡಿಯೂರಪ್ಪ ಪುತ್ರಿ ಅರುಣಾದೇವಿ, ರಾಘವೇಂದ್ರ ಪತ್ನಿ ತೇಜಸ್ವಿನಿ, ವಿಜಯೇಂದ್ರ ಪತ್ನಿ ಪ್ರೇಮ ಶ್ರೀಗಳಿಗೆ ಆರತಿ ಬೆಳಗಿ ಶ್ರೀಗಳಿಗೆ ಸ್ವಾಗತಿಸಿದರು.
ಬಿ.ವೈ. ರಾಘವೇಂದ್ರ ನಿವಾಸದಲ್ಲಿ ಶ್ರೀಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಇದನ್ನೂ ಓದಿ-https://suddilive.in/archives/13700
Tags:
ಸ್ಥಳೀಯ ಸುದ್ದಿಗಳು