Girl in a jacket

ಆಗುಂಬೆ ಸಮೀಪದ ಹುಂಚಿಕೊಪ್ಪದಲ್ಲಿ ಬೆಂಕಿ ಅನಾಹುತ!

ಸುದ್ದಿಲೈವ್/ತೀರ್ಥಹಳ್ಳಿ

ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಹುಂಚಿಕೊಪ್ಪದ ಶಿವಪ್ಪ ನಾಯ್ಕ್ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ್ದು ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹರ ಸಾಹಸ ಪಡುತ್ತಿದ್ದಾರೆ.

ಕೊಟ್ಟಿಗೆಯ ಹುಲ್ಲಿನ ಪಾಕಾಸಿ , ತೊಲೆ, ಬೆಂಗಟೆ ಹಂಚು ಸಂಪೂರ್ಣ ಉರಿದು ಹೋಗಿದೆ. ಅಂದಾಜು ಎಪ್ಪತ್ತು ಸಾವಿರ ಮಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು, ಅಗ್ನಿಶಾಮಾಕ ಸಿಬ್ಬಂದಿಗಳು ಭಾಗಿಯಾಗಿದ್ದಾರೆ .

ಇದನ್ನೂ ಓದಿ-https://suddilive.in/archives/14955

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು