ಸುದ್ದಿಲೈವ್/ಶಿವಮೊಗ್ಗ
ಸಾಗರದ ಬಿಜೆಪಿ ಕಾರ್ಯಕರ್ತ ವಿನೋದ್ ರಾಜ್ ಅವರನ್ನ ಉಪವಿಭಾಗಾಧಿಕಾರಿಗಳು ಬೀದರ ಜಿಲ್ಲೆಗೆ ಗಡಿಪಾರು ಮಾಡಿರುವುದನ್ನ ರದ್ದು ಮಾಡಬೇಕೆಙದು ಜಿಲ್ಲಾ ಬಿಜೆಪಿ ಆಗ್ರಹಿಸಿದ್ದಾರೆ. ಇದರ ಬಗ್ಗೆ ಜಿಲ್ಲಧೀಖಾಋಈಘಲಿಗೆ ಮನವಿ ಸಲ್ಲಿಸಿದೆ.
ಕಳೆದ 10 ವರ್ಷದಿಂದ ವಿನೋದ್ ರಾಜ್ ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದು ಅವರನ್ನ ವಿನಃ ಕಾರಣ ಗಡಿಪಾರು ಮಾಡಲಾಗಿದೆ ಎಂದು ಮೇಘರಾಜ್ ಚುನಾವಣ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕೂಡಲೇ ಗಡಿಪಾರನ್ನ ರದ್ದುಗೊಳಿಸಬೇಕು ಎಂದು ಮೇಘರಾಜ್ ಮನವಿಯಲ್ಲಿ ಚುನಾವಣೆ ಆಯೋಗ ಮತ್ತು ಜಿಲ್ಲಾಧಿಕಾರಿಗಳನ್ನ ಒತ್ತಾಯಿಸಿದ್ದಾರೆ. ವಿನೋದ್ ರಾಜ್ ಸಿಮೆಂಟ್ ತಯಾರಿಕ ಕೆಲಸ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ-https://suddilive.in/archives/14322
Tags:
ನಗರ ಸುದ್ದಿಗಳು