Girl in a jacket

ಮತದಾರರ ಭೇಟಿ

ಸುದ್ದಿಲೈವ್/ಶಿವಮೊಗ್ಗ

ದಿನಾಂಕ/03/06/2024 ರಂದು ನಡೆಯಲಿರುವ 2024 ರ ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ದ ಚುನಾವಣೆಯ ಭಾ ಜ ಪ ಮತ್ತು ಜೆ ಡಿ ಎಸ್ ಮೈತ್ರಿ ಅಭ್ಯರ್ಥಿಗಲಾದ ಡಾ.ಧನಂಜಯ ಸರ್ಜಿ ಹಾಗು ಬೋಜೇಗೌಡ ಅವರ ಪರವಾಗಿ ಕಾರ್ಯಕರ್ತರಿಂದ ಮತದಾರರನ್ನ ಭೇಟಿ ಮಾಡಲಾಯಿತು.

ಹೊಳಲೂರು ಮಹಾಶಕ್ತಿಕೇಂದ್ರ ಕೊಮ್ಮನಾಳ್,ಹರಮಘಟ್ಟ, ಗೊಂದಿಚಟ್ನಹಳ್ಳಿ ಗ್ರಾಮಗಳಲ್ಲಿ ನೊಂದಾಯಿತ ಪದವೀಧರ ಮತದಾರರನ್ನು ಭೇಟಿ ಮಾಡಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಸಂಚಾಲಕರಾದ  ಜಿ.ಈ.ವಿರೂಪಾಕ್ಷಪ್ಪ. ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಹೆಚ್.ಬಿ.ದಿನೇಶ್, ಜೆ ಡಿ ಎಸ್ ನ ಹೊಳಲೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಬಿ.ಎಂ. ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಶೋಕ್ ಹರಮಘಟ್ಟ. ಮಲ್ಲಿಕಾರ್ಜುನ. ದೇವರಾಜ್. ಭರತ,ಬಸವೇಶ ಓಂಕಾರಪ್ಪ.ಎಂ. ನಾಗರಾಜ್ ಕರೇಹಳ್ಳಿ.ಮಹೇಶ್.ಜಿ.ಎಂ. ಸುರೇಶ್ ಹಾಗೂ ಪ್ರಮುಖರು ಮತಯಾಚಿಸಿದರು.

ಇದನ್ನೂ ಓದಿ-https://suddilive.in/archives/15470

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು