Girl in a jacket

ಜೂ.09 ರಿಂದ ಗಂಧರ್ವ ಗಮಕ ಪಾಠಶಾಲೆ ಆರಂಭ

ಸುದ್ದಿಲೈವ್/ಶಿವಮೊಗ್ಗ

ಗಮಕ ಪಾಠಶಾಲೆಯನ್ನ ಜೂ.9 ರಂದು ನಗರದ ವಿವಿಧ ಭಾಗಗಳಲ್ಲಿ ಲೋಕಾರ್ಪಣೆಯಾಗುತ್ತಿದೆ. ಗಂಧರ್ವ ಗಮಕ ಪಾಠಶಾಲೆಯನ್ನ ಹೊಸಹಳ್ಳಿಯ ಪ್ರಸಾದ್ ಭಾರದ್ವಾಜ್ ನಡೆಸಲಿದ್ದಾರೆ.

ಜಯನಗರ,ದ ರಾಮಮಂದಿರ, ಅಶೋಕ ನಗರದ ಯೋಗಮಂದಿರ, ವಿನೋಬನಗರದ ಕಲಾತ್ಮಕ ಕಲಾಶಾಲೆ, ಕೋಟೆ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಬಿ.ಬಿ.ರಸ್ತೆಯ ವಿದ್ಯಾರಣ್ಯ ಗುರುಕುಲದಲ್ಲಿ ನಡೆಯಲಿದೆ.

ಜೂ.9 ಬ ರಂದು ಸಂಜೆ 5-30 ರಂದು ಜಯನಗರ ರಾಮಮಂದಿರದಲ್ಲಿ ಜನಪ್ರಿಯ ಮಾಜಿ ಶಾಸಕ ವೈಎಸ್ ವಿ ದತ್ತ ಉದ್ಘಾಟಿಸಲಿದ್ದು ಹೊಸಹಳ್ಳಿ ಪ್ರಸಾದ್ ಅವರ ವಾಚನವನ್ನ ವಾಖ್ಯಾನಿಸಲಿದ್ದಾರೆ.

ಈ ಕುರಿತು ವಿಶೇಷ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹೊಸಹಳ್ಳಿ ಪ್ರಸಾದ್ ಭಾರಧ್ವಾಜ್ ಗಮಕ ನುಡಿಯೊಂದಿಗೆ ನಡೆಸಿದ್ದು ವಿಶೇಷವಾಗಿದೆ.

ಇದನ್ನೂ ಓದಿ-https://suddilive.in/archives/16411

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು