ಸುದ್ದಿಲೈವ್/ಶಿವಮೊಗ್ಗ
ವಿಐಎಸ್ಎಲ್ ಕಾರ್ಖಾನೆ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರ್ ಸ್ವಾಮಿ ಭೇಟಿಇ ನೀಡಿದರು.
ದೆಹಲಿಯಿಂದ ಶಿವಮೊಗ್ಗ ಏರ್ ಪೋರ್ಟ್ಲ ನಿಂದ ಭದ್ರಾವತಿ ವಿಐಎಸ್ಎಲ್ ಗೆಸ್ಟ್ ಹೌಸ್ ಗೆ ಬಂದು ನಂತರ ಕಾರ್ಖಾನೆಗೆ ಭೇಟಿ ನೀಡಿದರು.
ವಿಶ್ವಶ್ವರಯ್ಯನವರ ಪ್ರತಿಮೆಗೆ ಹೂವಿನ ಹಾರ ಹಾಕಿ ನಂತರ ವಿಐಎಸ್ಎಲ್ ಕಾರ್ಝಾಬೆಯ ಪ್ಲಾಂಟ್ ಭೇಟಿಯಾದರು. ಕಾರ್ಖಾನೆಯ 100 ವರ್ಷ ಸಂಪೂರ್ಣಗೊಙಡ ಕಾರ್ಖಾನೆಗೆ ಸಚಿವರ ಭೇಟಿ ಸಙಚಲನ ಮೂಡಿಸಿದೆ.
ಪ್ರೈಮರಿ ಮಿಲ್, ಬಾರ್ ಮಿಲ್, ಎಫ್ ಸೆಕ್ಷನ್, ಹಚ್ ಟಿ ಎಸ್ ಸೆಕ್ಷನ್ ಗಳ ಬಗ್ಗೆ ಸಚಿವರು ಮಾಹಿತಿ ಪಡೆದರು. ಫೋರ್ಜ್ ಸೆಕ್ಚನ್ ಮತ್ತು ಮಿಷನ್ ಶಾ್ ಭೇಟಿಯಾದರು. ನಂತರ ಕಾರ್ಮಿಕರ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. 20 ಸಾವಿರ ಕೋಟಿ ರೂ ಹಣದ ಪ್ರಪೋಸಲ್ ಕಳುಹಿಸುವ ಸಾಧ್ಯತೆ ಇದೆ.
ಈ ವೇಳೆ ಭದ್ರಾವತ ಶಾಸಕ ಸಂಮೇಶ್ವರ್, ಶಾಸಕಿ ಶಾರದ ಪೂರ್ಯನಾಯ್ಕ್, ಶಾರದಾ ಅಪ್ಪಾಜಿ ಗೌಡ, ಸಂಸದರು ಭೇಟಿಯಾದರು.
ಇದನ್ನೂ ಓದಿ-https://suddilive.in/archives/18115