Girl in a jacket

ಮೃತ ಚಂದ್ರಶೇಖರ್ ಪತ್ನಿ ಕವಿತರಿಗೆ ಆರೋಗ್ಯದಲ್ಲಿ ಏರುಪೇರು

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಙದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅವರ ಪತ್ನಿ ಕವಿತರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಪತಿಯನ್ನ ಕಖೆದುಕೊಂಡ 7 ದಿನಗಳ ಅಂತರದಲ್ಲಿ ಕವಿತಾರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ.

ಇಂದು ಮಧ್ಯಾಹ್ನ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡ ಬೆನ್ನಿ ಬೆನ್ನಲ್ಲೇ ಕವಿತಾರಿಗೆ ಆಟೋ ಹಿಡಿದು ಅಚ್ಚುತ್ ರಾವ್ ಲೇ ಔಟ್ ನಲ್ಲಿರುವ ಕ್ಲೀನಿಕ್ ವೊಂದಕ್ಕೆ ಕರೆದುಕೊಂಡು ಬರಲಾಗಿದೆ. ಪತಿಯ ದುಖದಲ್ಲಿ ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ಶಂಕಿಸಲಾಗಿದೆ.

ಅಚ್ಚುತ್ ರಾವ್ ಲೇ‌ಔಟ್ ನಲ್ಲಿ ಸುಮೋಹನ ಕ್ಲೀನಿಕ್ ಗೆ ಕವಿತಾರಿಗೆ ಆರೋಗ್ಯ ತಪಾಸಣೆ ನಡೆಸಿ ಮನೆಗೆ ವಾಪಾಸ್ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ-https://suddilive.in/archives/15984

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close