ನೈರುತ್ಯ ಪರಿಷತ್ ಚುನಾವಣೆ ಭರ್ಜರಿ ಮತದಾನ

ಸುದ್ದಿಲೈವ್/ಶಿವಮೊಗ್ಗ

ಅದ್ಬುತ ಮತದಾನದೊಂದಿಗೆ ಶಿವಮೊಗ್ಗದಲ್ಲಿ ನೈರುತ್ಯ ಪದವೀಧರ  ಮತ್ತು ಶಿಕ್ಷಕರ ಕ್ಷೇತ್ರದಲ್ಲಿ  ಶೇ.80 ಕ್ಕೂ ಹೆಚ್ಚು ಮತದಾನವಾಗಿದೆ. ಪ್ರತ್ಯೇಕವಾಗಿ ನೋಡುವುದಾದರೆ ಪದವೀಧರ ಕ್ಷೇತ್ರದಲ್ಲಿ ಶೇ.80.61 ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.88.04 ರಷ್ಟು ಮತದಾನವಾಗಿದೆ.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 10206 ಮತಕ್ಕೆ, 6364 ಮತದಾನವಾಗಿದೆ. ದಕ್ಷಿಣ ಕನ್ನಡ ದಲ್ಲಿ 19971 ಮತದಾನದಲ್ಲಿ 14553 ಮತದಾನವಾಗಿದೆ. ದಾವಣಗೆರೆ 6588 ಮತದಾರರಲ್ಲಿ ಇನ್ನೂ ಮತದಾನದ ಅಪ್ಡೇಟ್ ಆಗಬೇಕಿದೆ.

3909 ಮತದಾರಲ್ಲಿ 3170 ಮತದಾನವಾಗಿದೆ. ಉಡುಪಿಯಲ್ಲಿ 17303 ಮತಗಳಲ್ಲಿ 12633 ಮತ ಚಲಾವಣೆಯಾಗಿದೆ. ಶಿವಮೊಗ್ಗದಲ್ಲಿ 27412ಮತಗಳಲ್ಲಿ 22098 ಮತ ಚಲಾವಣೆಯಾಗಿದೆ.

ಶಿಕ್ಷಕರ ಮತಕ್ಷೇತ್ರದಲ್ಲಿ ಶಿವಮೊಗ್ಗದಲ್ಲಿ 4365 ಮತಗಳಲ್ಲಿ 3843 ಮತಗಳು ಚಲಾವಣೆಯಾಗಿದೆ. ಚಿಕ್ಕಮಗಳೂರಿನಲ್ಲಿ 4224 ಮತಗಳಲ್ಲಿ 2883 ಮತಗಳು ಚಲಾವಣೆಯಾಗಿದೆ. ದಕ್ಷಿಣ ಕನ್ನಡದಲ್ಲಿ 8189 ಮಗಳಲ್ಲಿ 6173 ಮತಗಳು ಚಲಾವಣೆಯಾಗಿದೆ.  ದಾವಣಗೆರೆಯ ಎರಡು ತಾಲೂಕಿನ ಮತಗಳು ಅಪ್ಡೇಟ್ ಆಗಬೇಕಿದೆ.

ಕೊಡಗಿನಲ್ಲಿ 1578 ಶಿಕ್ಷಕರ ಮತದಾರರಲ್ಲಿ1371 ಮತಗಳು ಚಲಾವಣೆಯಾಗಿದೆ.ಉಡುಪಿಯಲ್ಲಿ 4067 ಮತದಾರರಲ್ಲಿ 3284 ಮತಗಳು ಚಲಾವಣೆಗೊಂಡಿದೆ.

ಇದನ್ನೂ ಓದಿ-https://suddilive.in/archives/16174

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close