ಗುರುವಾರ, ಜುಲೈ 11, 2024

ತೀನಾಶ್ರೀ ಅರಣ್ಯ ಸಚಿವರ ಎದುರೇ ಏರುಧ್ವನಿಯಲ್ಲಿ ಮಾತನಾಡಿದ್ದು ಏಕೆ?

ಸುದ್ದಿಲೈವ್/ಶಿವಮೊಗ್ಗ

ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಎದುರೆ ಮಲೆನಾಡು ರೈತ ಹೋರಾಟ ಸಮಿತಿಯ ತೀ.ನಾಶ್ರೀನಿವಾಸ್ ಮತ್ತು ಪಿಐ ದೀಪಕ್ ನವರ ನಡುವೆ ವಾಗ್ಯುದ್ಧ ನಡೆದಿದೆ.

ಶರಾವತಿ ಸಂತ್ರಸ್ತರ ಬಗ್ಗೆ ಮನವಿ ನೀಡುತ್ತಿದ್ದ ವೇಳೆ ತೀ.ನಾಶ್ರೀ ಅವರು ಮನವಿ ನೀಡುತ್ತಿದ್ದಂತೆ ಏರು ಧ್ವನಿಯಲ್ಲಿ ಮತನಾಡಿದರು. ಆ ವೇಳೆ ಸ್ವಲ್ಪ ಗೊಂದಲ ಉಂಟಾಗುತ್ತಿದ್ದಂತೆ ಪಿಐ ದೀಪಕ್ ಸಿಂಗ್ ಅವರನ್ನ ಎಳೆದುಕೊಳ್ಳಲು ಯತ್ನಿಸಿದರು.

ಈ ವೇಳೆ ಇಬ್ವರ ನಡುವೆ ಮಾತಿನಚಕಮುಕಿ ನಡೆದಿದೆ. ನಾನು ಏರು ದ್ವನಿಯಲ್ಲೇ ಮಾತನಾಡುವುದು ಪತ್ರಿಜೆಯಲ್ಲಿ ಕರ್ನಾಟಕದ ಅರಣ್ಯವನ್ನ ಕಬಳಿಸುತ್ತಿದ್ದಾರೆ ಎಂದು ತಪ್ಪು ಮಾಹಿತಿ ಬರುತ್ತಿದೆ. ನ್ಯಾಯಾಯಲವೂ ಆತಂಕ ಮೂಡಿಸಿದೆ.

ಆದರೆ ಶರಾವತಿ ಪವರ್ ಜನರೇಟರ್ ಗೆ ಅವಕಾಶ ನೀಡಲಿಲ್ಲ ಎಂದರೆ ಜೋಗ ಜಲಪಾತ ಆಗ್ತಾಇರಲಿಲ್ಲ. ಅರಣ್ಯ ಭೂಮಿಯಲ್ಲಿ 125 ವರ್ಷದ ಹಳೆಯ ಜಮೀನುಗಳು ಅರಣ್ಯ ಎಂದು ದಾಖಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.‌

ಇದನ್ನೂ ಓದಿ-https://suddilive.in/archives/19013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ