Girl in a jacket

ಜಿಪಂ ಸಿಇಒ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

ಜಿಪಂ ಸಿಇಒ ವರ್ಗಾವಣೆ ಆಗಿದ್ದಾರೆ. ಸಿಇಒ ಸುಧಾಕರ್ ಲೋಖಂಡೆ ಜಾಗಕ್ಕೆ ಎನ್ ಹೇಮಂತ್ ಎನ್ ವರ್ಗ ಆಗಿದ್ದಾರೆ.

ಬಳ್ಳಾರಿ ಸಬ್ ಡಿವಿಜನ್ ನ ಸೀನಿಯರ್ ಅಸಿಸ್ಟೆಙಟ್ ಕಮಿಷನರ್ ಆಗಿದ್ದ ಹೇಮಂತ್ ಎನ್ ಫ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಸಿಇಒ ಆಗಿ ಆಗಮಿಸಿದ್ದಾರೆ.

ಸುಧಾಕರ್ ಲೋಕಂಡೆ ಅವರು ತಾತ್ಕಾಲಿಕ ಕರ್ನಾಟಕ ವಿದ್ಯುತ್ ಕೈಗಾರಿಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ

ಇದನ್ನೂ ಓದಿ-https://suddilive.in/archives/18554

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು