ಶಿವಮೊಗ್ಗ ಜನತೆಗೆ ಎಸ್ಪಿ ಅವರ ಮನವಿ ಏನು ಗೊತ್ತಾ?

 


ಸುದ್ದಿಲೈವ್/ಶಿವಮೊಗ್ಗ


ವಾಹನ ಸಂಚಾರಕ್ಕೆ ಸಂಭವಿಸಿದಂತೆ ಎಸ್ಪಿ ಮಿಥುನ್ ಕುಮಾರ್ ಜಿಕೆ ಮಾಧ್ಯಮಗಳ ಜೊತೆ ವೀಡಿಯೋ ಹಂಚಿಕೊಂಡಿದ್ದಾರೆ. ವಾಹನ ಸಂಚಾರಕ್ಕೆ ಸಂಭವಿಸಿದಂತೆ ವೇಗವಾದ ಸಂಚಾರ,  ಫುಟ್ ಪಾತ್ ಮೇಲೆ ದ್ವಿಚಕ್ರವಾಹನ ಸಂಚಾರ ಕುರಿತಂತೆ ಸಾರ್ವಜನಿಕರಿಗೆ ಎಚ್ಚರಿಕೆ ಹಾಗೂ ಮನವಿ ಮಾಡಿಕೊಂಡಿದ್ದಾರೆ



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close