ಸುದ್ದಿಲೈವ್/ಶಿವಮೊಗ್ಗ
ಹಳೆ ಜಂಬರಗಟ್ಟೆಯಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಹೊಳೆಹೊನ್ನುರಿನ ಉಪ್ಪಾರ್ ಕೇರಿಯ ವಾಸಿ ಶರಥ್ ಮೃತ ಪಟ್ಟ ಯುವಕನಾಗಿದ್ದಾನೆ. ಹಳೇ ಜಂಬೂರಗಟ್ಟೆಯಲ್ಲಿ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸಾವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ