ಮಂಗಳವಾರ, ಆಗಸ್ಟ್ 6, 2024

ಅರೆಕಾಲಿಕ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ




ಸುದ್ದಿಲೈವ್/ಸೊರಬ


ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇ&ಸಿ ವಿಭಾಗ, ಆಟೋಮೊಬೈಲ್ ವಿಭಾಗ ಮತ್ತು ಇ&ಇ ವಿಭಾಗಗಳಿಗೆ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿಲಾಗಿದೆ.


ಇ&ಸಿ ವಿಭಾಗಕ್ಕೆ ಬಿ.ಇ. ಇನ್ ಇ&ಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರು, ಆಟೋಮೊಬೈಲ್ ವಿಭಾಗಕ್ಕೆ ಬಿಇ ಇನ್ ಆಟೋಮೊಬೈಲ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರು ಹಾಗೂ ಇ&ಇ ವಿಭಾಗಕ್ಕೆ ಬಿಇ ಇನ್ ಎಲೆಕ್ಟಾçನಿಕ್ ಪ್ರಥಮ ದರ್ಜೆಯಲ್ಲಿ ರ್ತೇಡೆಯಾಗಿರುವವರು ತಮ್ಮ ಸ್ವವಿವರದೊಂದಿಗೆ ಅಂಕಪಟ್ಟಿಗಳು, ಪ್ರಮಾಣ ಪತ್ರ ಮತ್ತು ಪೋಟೋಗಳನ್ನು ಲಗತ್ತಿಸಿ ಸಲ್ಲಿಸುವಂತೆ ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9482587139/9449379331/9449573321 ಗಳನ್ನು ಸಂಪರ್ಕಿಸುವುದು.  


ಇದನ್ನೂ ಓದಿ- https://www.suddilive.in/2024/08/blog-post_6.html


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ