ಸುದ್ದಿಲೈವ್/ಶಿಕಾರಿಪುರ
ಶಿರಾಳಕೊಪ್ಪ ಪುರಸಭೆ ಈ ಹಿಂದೆ ಬಿಜೆಪಿಯ ಅಧಿಕಾರದಲ್ಲಿದ್ದು ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ದೊರೆತಿದೆ.
ನೂತನವಾಗಿ ಅಧ್ಯಕ್ಷರಾಗಿ ಮಮತಾ ನಿಂಗಪ್ಪ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಮುದಾಸಿರ್ ಅಹಮದ್ ಉಪಾಧ್ಯಕ್ಷರಾಗಿ ಸುಮಾರು 17 ಜನ ಪುರಸಭಾ ಸದಸ್ಯರಿದ್ದು ಅದರಲ್ಲಿ 11 ಜನ ಕಾಂಗ್ರೆಸ್ ಪಕ್ಷದವರು ಬೆಂಬಲ ನೀಡಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುತ್ತಾರೆ.
ಅದರಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಮಹಾಬಲೇಶ್ವರ ಮತ್ತು ಲಲಿತಮ್ಮ ಸಹಕಾರ ಕೊಟ್ಟಿದ್ದು ಅದೇ ರೀತಿ ಸಲ್ಮಾ ಬೇಗಂ ಕೋಂ ರಾಜ ಸಾಬ್, ಶಾಹಿದ ಬಾನು ಕೋಂ ಸಫೀರ್ ಅಹ್ಮದ್ , ತಸ್ಲೀಮಾ ಸುಲ್ತಾನ್ ಕೋಂ ಮನ್ಸೂರ್ ಅಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ಕೊಟ್ಟು ಇಂದು ಶಿರಾಳಕೊಪ್ಪ ಪುರಸಭೆ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ