Girl in a jacket

ಮಲೆನಾಡಿನ ಹಣ್ಣು ಪ್ರಿಯರಿಗೆ ಸಿಹಿ ಸುದ್ದಿ

 



ಸುದ್ದಿಲೈವ್/ಶಿವಮೊಗ್ಗ


ನಗರದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್‌ನಲ್ಲಿರುವ ಡಿ.ಮಲ್ಕಪ್ಪ ಅಂಡ್ ಸನ್ಸ್   ಹೈಟೆಕ್ ಬಾಳೆ ಹಣ್ಣು ಮತ್ತು ಮಾವಿನ ಹಣ್ಣು ಮಾಗಿಸುವ ಘಟಕದ ಮಳಿಗೆಯಲ್ಲಿ ಕಳೆದ 6 ವರ್ಷದಿಂದ ಹೋಲ್‌ಸೇಲ್ ಮತ್ತು ರೀಟೇಲ್ ಹಣ್ಣಿನ ಮಾರಾಟ ಮಾಡಿಕೊಂಡು ಬರಲಾಗುತ್ತಿದೆ.


ಈ ಬಾರಿ ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್‌ನ್ನ ನೀಡಲು ಮಲ್ಕಪ್ಪ ಅಂಡ್ ಸನ್ಸ್ ಮುಂದಾಗಿದ್ದಾರೆ. ಮಲೆನಾಡಿನ ಹಣ್ಣಿನ ಪ್ರಿಯರಿಗೆ ಒಂದು ಸಿಹಿಸುದ್ದಿಯನ್ನ ನೀಡುವ ಮೂಲಕ ಹಣ್ಣಿನ ಮಾರಾಟದಲ್ಲಿ ಕ್ರಾಂತಿ ಮಾಡಲು ಹೆಜ್ಜೆ ಇಟ್ಟಿದ್ದಾರೆ.



500 ರೂ.ಗಿಂತ ಹೆಚ್ಚು ದರದಲ್ಲಿ ಹಣ್ಣು ಖರೀದಿಸಿದರೆ ಅವರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಈ ಲಕ್ಕಿ ಕೂಪನ್‌‌ನ್ನ ನವೆಂಬರ್ 11 ರಂದು ಪ್ರಕಟಿಸಲಾಗುವುದು. ಲಕ್ಕಿ ಕೂಪನ್‌ಗೆ ಬಹುಮಾನವನ್ನ ನಿಗದಿ ಪಡಿಸಲಾಗಿದೆ. ಪ್ರಥಮ ಬಹುಮಾನಕ್ಕೆ ವಾಷಿಂಗ್ ಮಿಷನ್,



ದ್ವಿತೀಯ ಬಹುಮಾನಕ್ಕೆ ರೆಫ್ರಿಜರೇಟರ್, ತೃತೀಯ ಬಹುಮಾನವಾಗಿ ಲ್ಯಾಪ್‌ಟ್ಯಾಪ್, ನಾಲ್ಕನೇ ಬಹುಮಾನವಾಗಿ ಮೊಬೈಲ್, ಐದನೇ ಬಹುಮಾನವಾಗಿ ಡಿಜಿಟಲ್ ವಾಚ್ ನೀಡಲಾಗುವುದು. ಹಾಗಾಗಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಲ್ಕಪ್ಪ ಅಂಡ್ ಸನ್ಸ್ ಮಳಿಗೆಗೆ ಭೇಟಿ ನೀಡಿ ಹಣ್ಣನ್ನ ಖರೀದಿಸಬಹುದಾಗಿದೆ.‌



ಸೆ.15 ರಿಂದ ನವೆಂಬರ್ 2 ರವರೆಗೆ ಈ ವಿಶೇಷ ಬಂಪರ್ ಆಫರ್ ಲಭ್ಯವರಲಿದೆ. ಹಣ್ಣನ್ನ ಖರೀದಿಸಿ ಬಹುಮಾನವನ್ನ ಗೆಲ್ಲಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು