Girl in a jacket

ಡ್ಯಾಂನಲ್ಲಿ ಕಾಣಿಸಿಕೊಂಡ. ಜಿಂಕೆ



ಸುದ್ದಿಲೈವ್/ಶಿವಮೊಗ್ಗ


ಪುರದಾಳು ಡ್ಯಾಮಿನಲ್ಲಿ ಜಿಂಕೆಯೊಂದು ಪತ್ಯಕ್ಷವಾಗಿದ್ದು ಗ್ರಾಮಸ್ಥರಗೆ  ಅಚ್ಚರಿ ಮೂಡಿಸಿದೆ.  


ಕಾಡಿನ ಪಕ್ಕದ ಡ್ಯಾಂನಲ್ಲಿ  ಸುಮಾರು ಹತ್ತು ಹನ್ನೆರಡು ವರ್ಷದ ಜಿಂಕೆಯೊಂದು ತೇಲಿ ಬಂದಿದೆ. ನೀರಿನ ಸೆಳೆತಕ್ಕೆ ಸಿಲುಕಿ ಡ್ಯಾಮಿನ ಕೋಡಿಗೆ ಬೀಳಲಿರುವ ಜಾಗದಲ್ಲಿ ಜಿಂಕೆ ಪ್ರತ್ಯಕ್ಷವಾಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿತ್ತು. 


ಶಿವಮೊಗ್ಗ ಹೊರ ವಲಯದ ಪುರದಾಳಿನಲ್ಲಿರುವ ಬಾರೆ ಹಳ್ಳ ಡ್ಯಾಮ್ ನಲ್ಲಿ ಜಿಂಕೆ ಕಾಣಿಸಿಕೊಂಡಿದೆ. ಕೆಲಸಮಯ ಡ್ಯಾಮ್ ನ ನೀರಿನೊಳಗಿದ್ದು ಸುರಕ್ಷಿತವಾಗಿ ಕಾಡಿಗೆ ತಲುಪಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು