ಸುದ್ದಿಲೈವ್/ಶಿವಮೊಗ್ಗ
ರಾಷ್ಟ್ರೀಯ ಹೆದ್ದಾರಿ 13 ಅರಹತೊಳಲು ಕೈಮರದಲ್ಲಿರುವ ಸುಬಿಕ್ಷಾ ಪೆಟ್ರೋಲ್ ಬಂಕ್ ಬಳಿ ಬೃಹತ್ ಆದ ಹೆಬ್ಬಾವು ಪ್ರತ್ಯಕ್ಷವಾಗಿದೆ.
ಸ್ಥಳೀಯ ಯುವಕರ ಸಹಾಯದಿಂದ ಹೊಳೆಹೊನ್ನೂರು ಪೋಲೀಸ್ ಇನ್ಸ್‌ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಸೇರಿ ಹೆಬ್ಬಾವು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಹೊಯ್ದು ಬಿಡಲಾಗಿದೆ. ಟಿ.ಎಚ್.ದೇವೇಂದ್ರ ಮತ್ತು ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ ಸೇರಿ ಸೆರೆ ಹಿಡಿದದ್ದಾರೆ.