ಸುದ್ದಿಲೈವ್/ಭದ್ರಾವತಿ
ಇಂದು ಭಾನುವಾರ ನಗರ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಗಳಿಗೆ ಶಾಸಕರು ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಬಿ ಏಸ್ ಗಣೇಶ್ , ಬಿ ಏಸ್ ಬಸವೇಶ್ , ಮಣಿಶೇಕರ್, ಉಪ ರಕ್ಷಣಾಧಿಕಾರಿ ನಾಗರಾಜ್, ಹಾಗೂ ಪೋಲಿಸ್ ಸಿಬ್ಬಂದಿಗಳ ತಂಡದವರು ಉಪಸ್ಥಿತರಿದ್ದರು