Girl in a jacket

ಖರ್ಗೆ ವಿರುದ್ಧ ದೂರು ದಾಖಲಿಲ್ಲ ಏಕೆ?ಈಶ್ವರಪ್ಪ


ಸುದ್ದಿಲೈವ್/ಸಿವಮೊಗ್ಗ

ಕಾಂಗ್ರೆಸ್ ತುಷ್ಠಿಕರಣ ಮತ್ತು ಮುಸ್ಲೀಂ ದಬ್ವಾಳಿಕೆಯಿಂದ ಪ್ರತಿಯೊಬ್ಬ ಹಿಂದೂವಿಗೂ ಕೋಪ ಬರುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಆದರೆ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ಸ್ವಾಮೀಜಿಯ ಆಕ್ರೋಶವನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.

ವಕ್ಫ್ ವಿಚಾರದಲ್ಲಿ ನಾನು ಸ್ವಾಮೀಜಿ ನೇತೃಥ್ವದಲ್ಲಿ ದಂಗೆ ಏಳಲಿದೆ ಎಂಬ ಮಾತಿಗೆ ಎಫ್ಐಆರ್ ದಾಖಲಾಗಿತ್ತು. ಆರ್ ಎಸ್ ಎಸ್ ವಿಷ ಸರ್ಪ ಎಂದ ಖರ್ಗೆ ವಿರುದ್ಧ ಯಾಕೆ ದೂರು ದಾಖಲಿಸಲಿಲ್ಲ. ಸೊಮೋಟೋ ಹಾಕಿದ್ದು ಯಾಕೆ? ಯಾರಾದರೂ ದೂರು ಕೊಟ್ರಾ? ಖರ್ಗೆ ವಿರುದ್ಧ ಯಾಕೆ ಸೊಮೋಟೊ ದಾಖಲಾಗಲಿಲ್ಲ ಏಕೆ ಎಂದು ಗುಡುಗಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close