ಸುದ್ದಿಲೈವ್/ಶಿವಮೊಗ್ಗ
ಸರಳ ಜೀವಿ ಎಂ.ಬಿ ಭಾನುಪ್ರಕಾಶ್ ರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಶಿಷ್ಯವೃಂದ, ಸರಳ ಸಜ್ಜನಿಕೆ ವ್ಯಕ್ತಿತ್ವದ ಇತ್ತೀಚಿಗೆ ನಮ್ಮನ್ನೆಲ್ಲ ಅಗಲಿದ ಮಾಜಿ ವಿಧಾನ ಪರಿಷತ್ ಸದಸ್ಯರು ರಾಜ್ಯ ಬಿಜೆಪಿ ಪ್ರಮುಖರಾದ ಎಂ. ಬಿ ಭಾನುಪ್ರಕಾಶ್ ರವರ ಜನ್ಮದಿನವನ್ನ ಹಮ್ಮಿಕೊಳ್ಳಲಾಗಿದೆ.
ಇಂದು ಶ್ರೀ ಶಾರದಾ ದೇವಿ ಅಂಧರ ಶಾಲೆಯಲ್ಲಿ ಮಕ್ಕಳಿಗೆ ಊಟ, ಹಣ್ಣು ಸಿಹಿ ನೀಡಲಾಯಿತು. ಸಂಜೆ 5.30 ಕ್ಕೆ ಮತ್ತೂರಿನ ಶ್ರೀ ಶಾರದಾ ವಿಲಾಸ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಅವರ ಬಡವರ, ದಲಿತರ, ಹಿಂದುಳಿದವರ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮೇನಕೊಪ್ಪ ಸತೀಶ್, ಆರ್ ಹರೀಶ್, ಅಶೋಕ, ಮಾಲತೇಶ್, ಗೌತಮ್, ಶಿವರಾಜ್, ರುದ್ರ, ಅರುಣಾ ಮೂರ್ತಿ ಉಮೇಶ್ ಮುಂತಾದವರಿದ್ದರು