ಸುದ್ದಿಲೈವ್/ಶಿವಮೊಗ್ಗ,ನ.16
ಶಿವಮೊಗ್ಗದ ಪತ್ರಕರ್ತ ಎ. ರಾಕೇಶ್ ಅವರ ಅಜ್ಜಿ ಆಯನೂರು ಸಮೀಪದ ದ್ಯಾವಿನಕೆರೆಯ 94 ವರ್ಷ ವಯಸ್ಸಿನ ಹನುಮಕ್ಕ ವಯೋಸಹಜವಾಗಿ ನಿಧನ ಹೊಂದಿದರು.
ಅವರು ಇಡೀ ಈ ಭಾಗದಲ್ಲಿನ ಹಿರಿಯರಾಗಿದ್ದರು. ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಆಗಲಿದ್ದಾರೆ.