ಸುದ್ದಿಲೈವ್/ಭದ್ರಾವತಿ
ಕಾಣೆಯಾಗಿರುವ ವ್ಯಕ್ತಿ ಕಂಸು ಬಂದಲ್ಲಿ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಚಂದ್ರಶೇಖರ ತಂದೆ ಕೃಷ್ಣಪ್ಪ 47 ವರ್ಷ ಇವರು ದಿನಾಂಕ 29-11-2024 ರಂದು ಬೆಳಿಗ್ಗೆ 7-00 ಮನೆಯಿಂದ ಹೋಗಿದ್ದು ವಾಪಸ್ ಬಂದಿರುವುದಿಲ್ಲ.. ಈ ವ್ಯಕ್ತಿ ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿರುತ್ತಾರೆ.. ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಪಿಎಸ್ಐ ಮೊ 9480803354 ರವರಿಗೆ ಮಾಹಿತಿ ನೀಡಲು ಕೋರಿದೆ.