ಬಯಲು ಬಸವಣ್ಣನಿಗೆ ಕಾರ್ತಿಕ ದೀಪೋತ್ಸವ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಪುರಾತನ  ಬಯಲು ಬಸವಣ್ಣನಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾ ರಂಗನಾಥ್ ಮತ್ತು ಕೆ.ರಂಗನಾಥ್ ರವರ ಕುಟುಂಬಸ್ಥರು ಕಾರ್ತಿಕ ದೀಪೋತ್ಸವ ಮತ್ತು ವಿಶೇಷ ಪೂಜೆಯನ್ನು ಸಲ್ಲಿಸಿದರು* 


ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹೆಚ್ ಸಿ ಯೋಗೇಶ್ , ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಹೆಚ್‍.ಪಿ. ಗಿರೀಶ್, ಪ್ರಮುಖರಾದ ಬಿ ಲೋಕೇಶ್, ಚಂದ್ರು ಗೆಡ್ಡೆ, ವಿಜಯ್, ರಾಕೇಶ್, ಪವನ್, ಮಧುಸೂದನ್ ಗಾಂಧಿ ಬಜಾರ್, ಹಾಗೂ ಇತರರು ಉಪಸ್ಥಿತರಿದ್ದರು*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close