ಸುದ್ದಿಲೈವ್/ಶಿವಮೊಗ್ಗ
ಹೊಳೆಹೊನ್ನೂರಿನಲ್ಲಿ ಶ್ರೀ ಗಂಗಾ ಪರಮೇಶ್ವರಿ ಕಾರ್ತಿಕೋತ್ಸವದ ಪ್ರಯುಕ್ತ ಪ್ರಪ್ರಥಮ ಬಾರಿಗೆ ಭದ್ರಾ ನದಿಯಲ್ಲಿ ದೇವಿಗೆ ಗಂಗಾರತಿ, ತೆಪ್ಪೋತ್ಸವ ಕಾರ್ಯಕ್ರಮಜರುಗಿದೆ.
ನದಿಯಲ್ಲಿ ಗ್ರಾಮ ದೇವತೆ ಶ್ರೀ ಹೊನ್ನೂರಮ್ಮ ದೇವಿಯ ತೆಪ್ಪೋತ್ಸವ ನಡೆಸಿ ಗಂಗಾ ಆರತಿ ನಡೆಯಿತು. ಊರಿನ ಗ್ರಾಮಸ್ಥರು ಹಾಗೂ ಗಂಗಾ ಮಥಸ್ಥ ಸಮಾಜದವರು . ದೇವಸ್ಥಾನದ ಮುಖಂಡರಾದ ಗೌಡ್ರು ಜಯರಾಮಪ್ಪ. ಅಣ್ಣಯ್ಯಪ್ಪ ಅವರು ಉಪಸ್ಥಿತರಿದ್ದರು.