Aziz premji, Kuvempu University-ಐದು ದಿನಗಳ ಕಾಲ ಹವಮಾನ ಉತ್ಸವ

 Suddilive || shivamogga

Life series festival are arranged by Aziz premji in Kuvempu university. 

Aziz premji, Kuvempu University


ಕಳೆದ ವರ್ಷ 15 ದಿವಸ ಲೈಫ್ ಸೀರಿಯಸ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿತ್ತು. ಈಗ ಬೆಂಗಳೂರಿನಿಂದ ಹೊರಗಡೆ ಮಾಡಲಾಗುತ್ತಿದೆ. ಬೆಂಗಳೂರು ಹೊರತು ಪಡಿಸಿ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಆಚರಿಸಲಾಗಿದೆ.

ಮಾ.3 ರಿಂದ 7 ರವನಕ ಹವಮಾನ ಉತ್ಸವ ವಾರ್ಷಿಕ ಆವೃತ್ತಿಯ ಅನಾವರಣ ಹಮ್ಮಿಕೊಳ್ಳಲಾಗಿದೆ. ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈಗ 3 ಸಾವಿರ ಜನ ವಿದ್ಯಾರ್ಥಿಗಳು  ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಜೀಜ್ ಪ್ರೇಮ್ ಜೀ ಮತ್ತು ಕುವೆಂಪು ವಿವಿಯ ಸಹಭಾಗಿತ್ವದಲ್ಲಿ ಆರಂಭವಾಗಿದೆ. ಈ ಕುರಿತ ಸುದ್ದಿಗೋಷ್ಠಿ ನಡೆಸಿದ ಕುವೆಂಪು ವಿವಿಯ ಕುಲಪತಿ ಶರತ್ಅನಂತ್ ಮೂರ್ತಿ ಮತ್ತು ಪ್ರೇಮ್ ಜೀ ವಿಶ್ವವಿದ್ಯಾಲಯದ ಶರತ್ ಮಾತನಾಡಿ, ಹಿಮಾಲಯದಲ್ಲಿ ಹೆಚ್ಚು ಬದಲಾವಣೆ ಆದರೆ ಶಿವಮೊಗ್ಗದ ವಾತಾವರಣದಲ್ಲಿ ಬ್ಲಾವಣೆ ಕಡಿಮೆಯಾಗಿದೆ. ಪರಿಸರ ಉತ್ಸವ ಅಗತ್ಯವಾಗಿದೆ ಎಂದರು. 

ಸರ್ಕಾರಕ್ಕೆ ಮುನ್ನಚ್ಚರಿಕೆ ನೀಡಬಹುದು. ಆ ಕೆಲಸ ನಾವು ಮಾಡಿದ್ದೇವೆ. ನಾವು ಸಂಗ್ರಹಿಸಿದ ಪ್ರತಿಯೊಂದು ಅಂಕಿ ಅಂಶವನ್ನ ಸರ್ಕಾರಕ್ಕೆ ನೀಡಲಾಗಿದೆ. ಎಲ್ಲವೂ ಬದಲಾಗಲು ಸಾಧ್ಯವಿಲ್ಲ ಎಂದರು. 

ಕುವೆಂಪು ವಿವಿಯ ಯೋಗೇಂದ್ರ ಮತನಾಡಿ, ವಿಶ್ವವಿದ್ಯಾಲಯದಲ್ಲಿ ಹೋಮಿ ಜಾಂಗೀರ್ ಬಾಬಾ ಅವರ ಸಹಯೋಗದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ ನ್ನ ಅಧ್ಯಾಯನವನ್ನ ವಿವಿಯಲ್ಲಿ ಆರಂಭಿಸಲಾಗುತ್ತಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close