Celebration in shimoga, ಪಟಾಕಿ ಸಿಡಿಸಿ ಸಂಭ್ರಮಾಚರಣೆ

 ಸುದ್ದಿಲೈವ್/ಶಿವಮೊಗ್ಗ

ದುಬೈನಲ್ಲಿ ಹೈ ವೋಲ್ಟೇಜ್ ಪಂದ್ಯಾವಳಿಯಾದ ಭಾರತ ಮತ್ತು ಪಾಕ್ ವಿರುದ್ಧದ ಕ್ರಿಕೆಟ್ ಪಂದ್ಯಾವಳಿಯಲ್ಲಿ  ಗೆದ್ದು ಬೀಗಿದ ಭಾರತ,  Big celebrate in Shimoga

Cricket Match, Celebration


Cricket Match, Celebration

ದುಬೈನಲ್ಲಿ ನಡೆದ ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ಭಾರತ ಭರ್ಜರಿ ಗೆಲವು ಸಾಧಿಸಿದ ಬೆನ್ನಲ್ಲೇ ನಗರದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. 

ಅದರಂತೆ ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಸ್ಥಾನದ ಬಳಿ ದೊಡ್ಡ ಸ್ಕ್ರೀನ್ ಹಾಕಿ ಸಾರ್ವಜನಿಕರಿಗೆ  ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು‌. ಪಾಕ್ ವಿರುದ್ಧ ವಿರಾಟ್ ಕೋಹ್ಲಿ ಬೌಂಡರಿ ಭಾರಿಸುತ್ತಿದ್ದಂತೆ ಭಾರತ ಗೆಲುವಿನ ನಗೆ ಬೀರಿದರೆ ಇತ್ತ ಶಿವಮೊಗ್ಗದ ರವೀಂದ್ರ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದೆ. 


ಬಜರಂಗ ದಳದ ವತಿಯಿಂದ ಈ ವ್ಯವಸ್ಥೆ ಮಾಡಲಾಗಿತ್ತು. ಭಾರತದ ಗೆಲುವಿನ ನಗೆ ಬೀರುತ್ತಿದ್ದಂತೆ ಪಟಾಕಿ ಸಿಡಿಸಿ ಸಹಿ ಸಹ ಹಂಚಲಾಗಿದೆ. ನಗರದ ಹಲವೆಡೆ ಈ ಸಂಭ್ರಮಾಚರಣೆ ನಡೆಸಲಾಗಿದೆ. ವಿನಾಯಕ ನಗರ, ಹನುಮಙತ ನಗರ, ರವೀಂದ್ರ ನಗರ, ಜಯನಗರ, ಗಾಂಧಿ ನಗರದ ಹುಡುಗರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. 

Conclusion-celebration, shimoga


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close