Suddilive || Shivamogga
ವಾರಸುದಾರರಿಲ್ಲ ವಾಹನಗಳ ವಿಲೇವಾರಿ, Disposal of vehicles without heirs
ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ವಾರಸುದಾರಿರಲ್ಲ 9 ವಾಹನಗಳನ್ನು ಅಮಾನತ್ತುಗೊಂಡಿದ್ದು, ಈ ವಾಹನಗಳನ್ನು ಫೆ.27 ರ ಬೆಳಿಗ್ಗೆ 11 ಗಂಟೆಗೆ ಪೊಲೀಸ್ ಠಾಣೆಯ ಆವರಣದಲ್ಲಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು, ಆಸಕ್ತರು ಭಾಗವಹಿಸುವಂತೆ ಕೋಟೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.