ಯಕ್ಷ ಪ್ರದರ್ಶನ

On Saturday, February 8, at 6:00 pm, the children of Sumuk Kala Kendra will perform Yakshagana Dushyasana Vhadhe and Vrishasena Kalaga by the children of Sumuk Kala Kendra.


ಸುದ್ದಿಲೈವ್/ಶಿವಮೊಗ್ಗ

ಫೆ.8 ರಂದು ಶನಿವಾರ ಸಂಜೆ 6ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಸುಮುಖ ಕಲಾಕೇಂದ್ರ ದ ಮಕ್ಕಳಿಂದ ಯಕ್ಷಗಾನ ದುಶ್ಯಾಸನ ವಧೆ ಮತ್ತು ವೃಷಸೇನ ಕಾಳಗ ಎಂಬ ಯಕ್ಷ ಪ್ರದರ್ಶನ ನಡೆಯಲಿದೆ.

ಭಾಗವತರಾಗಿ ಪರಮೇಶ್ವರ ಹೆಗಡೆ, ಮದ್ದಲೆ ಯಲ್ಲಿ ಮಂಜು ಗುಡ್ಡೆದಿಂಬ,ಚಂಡೆಯಲ್ಲಿ ಭಾರ್ಗವ ಹೆಗ್ಗೋಡು. ಅದೇ ಸಂದರ್ಭದಲ್ಲಿ ಶ್ರೀ ಕೆ.ಜಿ. ರಾಮರಾವ್ ಅವರಿಗೆ ದಿ|ಹಳ್ಳಾಡಿ ಸುಬ್ರಾಯ ಮಲ್ಯಸ್ಮಾರಕ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗುವುದು. 

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ದ ಯಶಸ್ಸಿಗೆ ಕಾರಣ ರಾಗಿ ಎಂದು ವಿನಂತಿಸುತ್ತೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close