LCT launch running between Muppane-Halke has been suspended from tomorrow due to maintenance.
ಸುದ್ದಿಲೈವ್/ಸಾಗರ
ಮುಪ್ಪಾನೆ-ಹಲ್ಕೆ ನಡುವೆ ಓಡಾಡುವ ಎಲ್ ಸಿ ಟಿ ಲಾಂಚ್ ದುರಸ್ಥಿ ಕಾರಣ ನಾಳೆಯಿಂದ ಈ ಲಾಂಚ್ ನ ಓಡಾಟವನ್ನ ಬಂದ್ ಮಾಡಲಾಗಿದೆ.
ಈ ಬಗ್ಗೆ ಹಲವು ಬ್ಯಾನರ್ ಗಳನ್ನ ಕಟ್ಟಲಾಗಿದ್ದು, ನಾಳೆಯಿಂದ ಬಂದ್ ಆಗಲಿದೆ. ಆದರೆ ಆರಂಭದ ದಿನಗಳು ಮಾತ್ರ ಉಲ್ಲೇಖಿಸಲಾಗಿದ್ದು ಎಲ್ಲಿಯ ವರೆಗೆ ಎಂಬುದು ಮಹಿತಿ ಇಲ್ಲ.