ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಬಿಹೆಚ್ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಗೆ ಅಪರಿಚಿತರು ನುಗ್ಗಿ ಕಳವು(theft) ಮಾಡಿರುವ ಘಟನೆ ಭದ್ರಾವತಿ ನ್ಯೂಟೌನ್(New town) ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸಿಎಂಎಸ್ ಚಿತ್ರಮಂದಿರವು ಬ್ಯಾಂಕ್ ಗೆ ಹೊಂದಿಕೊಂಡಿದ್ದು, ಬ್ಯಾಕಿನ ಒಳಗೆ ನುಗ್ಗಿದ ಅರಿಚಿತರು ಚಿತ್ರ ಮಂದಿರದಲ್ಲಿಟ್ಟಿದ್ದ ತಾಮ್ರದ ವಸ್ತುಗಳು ಕಳುವಾಗಿದೆ ಎಂದು ಬ್ಯಾಂಕ್ ನ ಪ್ರಬಂಧಕರು ದೂರು ದಾಖಿಸಿದ್ದಾರೆ.
ಸೆಕ್ಯೂರಿಟಿಗಳನ್ನ ನೇಮಿಸಲಾಗಿದ್ದು ಫೆ.11 ರಂದು ಬೆಳಿಗ್ಗೆ 8-30 ಕ್ಕೆ ನುಗ್ಗಿದ ಅಪರಿಚಿತರಿಂದ ಈ ಪ್ರಕಣ ನಡೆದಿದೆ ಎಂದು ಬ್ಯಾಂಕ್ ನ ಪ್ರಬಂಧಕ ವಿಜಯ ಭಾಸ್ಕರ್ ದೂರಿದ್ದಾರೆ.