ಐತಿಹಾಸಿಕ ಸಾಗರದ ಯಲಗಳಲೆ ದರ್ಗಾ ವಕ್ಫ್ ನ ನೇರಾಡಳಿತಕ್ಕೆ

District Waqf Officer Syed Mehtab has ordered that the management committee of Sagar's historical Khabrastan Sunni (Hazrat Ganj e Bakhsh Shah Wali Allah, Hazrat Syed Qader Shah Wali Allah) Yalagalale will be placed under the direct management of the Waqf Board.

ಸುದ್ದಿಲೈವ್/ಸಾಗರ

ಸಾಗರದ ಐತಿಹಾಸಿಕ ಖಬ್ರಸ್ತಾನ್ ಸುನ್ನಿ, (ಹಜರತ್ ಗಂಜ್ ಇ ಬಕ್ಷ್ ಷಾ  ವಲೀ ಅಲ್ಲಾಹ, ಹಜರತ್ ಸೈಯದ್ ಖಾದರ್ ಷಾ ವಲೀ ಅಲ್ಲಾಹ, ಯಲಗಳಲೆ ದರ್ಗಾ) ಕರ್ನಾಟಕ ವಕ್ಫ್ ನಿಯಮಗಳ 2017ರ ನಿಯಮ 54(5)ರನ್ವಯ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೇರಾಡಳಿತಕ್ಕೆ ಒಳಪಡಿಸಿ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೆಹ್ತಾಬ್ ಪ್ರಭಾರ ಸ್ವೀಕಾರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close