Suddilive || Shivamogga
ದೊಡ್ಡಪೇಟೆ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ- Awareness Program by Doddpet Police
ಆಟೋ ಚಾಲಕರಿಗೆ ಸಾರ್ವಜನಿಕರೊಂದಿಗೆ ಯಾವ ರೀತಿ ವರ್ತಿಸಬೇಕು, ಸುರಕ್ಷಿತ ನಿಯಮಗಳ ಬಗ್ಗೆ ದೊಡ್ಡಪೇಟೆ ಪೊಲೀಸರು ಇಂದು ಸಭೆ ನಡೆಸಿದ್ದಾರೆ. ದೊಡ್ಡಪೇಟೆಯ ಪಿಐ ರವಿ ಸಂಗನಗೌಡ ಪಾಟೀಲ್, ಪಿಎಸ್ಐಗಳಾದ ವಸಂತ್ ಕುಮಾರ್, ಅಂತೋನಿ ಮೊದಲಾದವರ ನೇತೃತ್ವದಲ್ಲಿ ಸಭೆವನಡೆಸಲಾಗಿದೆ.
ಎನ್ ಟಿ ರಸ್ತೆಯಲ್ಲಿರುವ ಸಹ್ಯಾದ್ರಿ ಆಟೋ ಸ್ಟ್ಯಾಂಡ್, ಕೆಎಸ್ಆರ್ ಟಿ ಸಿ ಮತ್ತು ಖಾಸಗಿ ಬಸ್ ನಿಲ್ದಾಣದ ಬಳಿಯ ಆಟೋ ಸ್ಟ್ಯಾಂಡ್ ಗಳಲ್ಲಿ ವಾರದ ಬ್ರೀಫಿಂಗ್, ಸಭೆಗಳನ್ನ ನಡೆಸಿ ರಸ್ತೆನಿಯಮ, ಸಾರ್ವಜನಿಜರೊಂದಿಗಿನ ನಡೆತೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Awareness Program by Doddpet Police