CCF ordered the suspension-ಅಧಿಕಾರಿ ಅಮಾನತ್ತು

Suddilive || Shivamogga

The Conservator of Forests and the CCF have ordered the suspension of Shivamogga Shankara Zone Sub-Divisional Officer Narendra Kumar, following a viral video showing disrespect to MLAs and the state Chief Minister, and other allegations.


Suspension, CCF

ಶಾಸಕರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಅಗೌರವ ತೋರುವ ವಿಡಿಯೋ ವೈರಲ್ ಹಾಗೂ ಇತರೆ ಆರೋಪಗಳ ಹಿನ್ನಲೆಯಲ್ಪಿ ಶಿವಮೊಗ್ಗ ಶಂಕರ ವಲಯದ ಉಪವಿಭಾಗಾಧಿಕಾರಿ ನರೇಂದ್ರ ಕುಮಾರ್ ಎಂಬುವರನ್ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ.

ಉಪ ವಲಯ ಸಂರಕ್ಷಣಾಧಿಕಾರಿ ನರೇಂದ್ರ ಕುಮಾರ್ ಅವರ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದ್ದು, ಸಿಎಂ ಮತ್ತು ಶಾಸಕರ ವಿರುದ್ಧ ಆ ಆಡಿಯೋದಲ್ಲಿ ಬೈದಿರುವುದಾಗಿ ಆರೋಪಿಸಲಾಗಿದೆ. ಭದ್ರಾವತಿಯ ಸಿದ್ದಲೀಪುರ ಗ್ರಾಮದಲ್ಲಿ ನೆಡುತೋಪುಗಾಗಿ ಜಮೀನು ಒತ್ತುವರಿ,

ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ಬೆಳೆದ ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧ ಮರದ ಕಡಿತಲೆಗೆ ಲಂಚ ಪಡೆದು ಅನುಮತಿ ನೀಡಿರುವುದು. ಡಿಪೋಗಳಿಂದ ಪರವಾನಗಿ ನವೀಕರಣಕ್ಕೆ ಮಾಲೀಕರಿಂದ 25 ಸಾವಿರ ರೂ. ಹಣಪಡೆದ ಆರೋಪ, ಪ್ರತಿ ರಹದಾರಿ 500  ರೂ. ಲಂಚಪಡೆದಿರುವ, ಆರೋಪ ಕೇಳಿ ಬಂದಿತ್ತು. 

ಆತನ ಆಡಿಯೋ ಹೊರತು ಪಡಿಸಿ ಉಳಿದ ಆರೋಪಗಳಿಗೆ ಸಾಕ್ಷಿಯಿಲ್ಲದಂತಾಗಿದೆ. ಆಡಿಯೋ ವಿಚಾರದಲ್ಲಿ ಶಿಸ್ತು ಪ್ರಾಧಿಕಾರ ನರೇಂದ್ರ ಅವರನ್ನ ಕರ್ತವ್ಯದಿಂದ ವಜಾಗೊಳಿಸಿ ಉಳಿದ ಪ್ರಕರಣಗಳಿಗೆ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ ವಜಾಗೊಳಿಸಿದೆ.  

ಇಲಾಖೆ ವಿಚಾರಣವನ್ನ ಬಾಕಿಯಿರಿಸಿ ಶಿಸ್ತು ಪ್ರಾಧಿಕಾರ ಸಿಸಿಎಫ್ ಗೆ ವರದಿನೀಡಿದೆ. ಶಿಸ್ತುಪ್ರಾಧಿಕಾರದ ವರದಿ ಆಧಾರದ ಮೇರೆಗೆ ಸಿಸಿಎಫ್ ನವರು ನರೇಂದ್ರ ಕುಮಾರ್ ರನ್ನ ಅಮಾನತ್ತಿನಲ್ಲಿರಿಸಲಾಗಿದೆ. 

The Conservator of Forests and the Disciplinary Authority have ordered the suspension of Shivamogga Shankara Zone Sub-Divisional Officer Narendra Kumar, following a viral video showing disrespect to MLAs and the state Chief Minister, and other allegations.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close