Chief Minister's Gold Medal by the Home Guard-ಗೃಹರಕ್ಷಕದಳದ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

Suddilive || Shivamogga

S.T. Anand was awarded the Chief Minister's Gold Medal by the Home Guard and Civil Defence Department.


Chief minister, award


ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆವತಿಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತರು.

೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ.

ಆನಂದ  ತಿಪ್ಪೆಸ್ವಾಮಿ -  ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close