Date fixed for Love jihad-ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ಡೇಟ್ ಫಿಕ್ಸ್

 Suddilive || shivamogga

Date fixed for Love jihad Book release, ನಾಳೆ ಪತ್ರಿಕಾ ಭವನದಲ್ಲಿ 11-30 ಕ್ಕೆ ಪುಸ್ತಕ ಬಿಡುಗಡೆ

Love, jihad

ಮಾ.12 ರಂದು ನಾಳೆ ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ಮೂಹೂರ್ತ ಫಿಕ್ಸ್ ಆಗಿದೆ. ನಾಳೆ ಪತ್ರಿಕಾ ಭವನದಲ್ಲಿ ಮುತಾಲಿಕ್ ಅವರ ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ಸಿದ್ದತೆಗೊಂಡಿದೆ. 

ಇದೇ 12 ದಿನಗಳ ಹಿಂದೆ  ಶಿವಮೊಗ್ಗ ನಗರವನ್ನ ಪ್ರವೇಶಿಸದಂತೆ ಪೊಲೀಸರು ಮುತಾಲಿಕ್ ರನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇದನ್ನ ಸವಾಲಾಗಿ ಸ್ವೀಕರಿಸಿದ ಮುತಾಲಿಕ್ ನಾಳೆ ಕಾನೂನು ಆದೇಶದ ಅಡಿಯಲ್ಲಿ ಪುಸ್ತಕ ಬಿಡುಗಡೆ ಮಾಡಲು ಸಿದ್ದರಾಗಿದ್ದಾರೆ. 


ಪ್ರಮೋದ್ ಮುತಾಲಿಕ್ ರವರು ನ್ಯಾಯಾಂಗದ ಮೊರೆ ಹೋಗಿದ್ದು ಈ ನಂತರ ಬಿಡುಗಡೆಗೆ ಮಹೂರ್ತ ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಫಿಕ್ಸ್ ಆಗಿದೆ, ಬಿಡುಗಡೆಗೆ ರಾಜ್ಯದ ಶ್ರೀರಾಮಸೇನೆಯ ಪ್ರಮುಖರು ಹಾಗೂ ಓರ್ವ ಮಹಿಳಾ ವಕೀಲರು, ಕಾರ್ಯಕರ್ತರು, ಹಿಂದೂ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

Date fixed for Love jihad Book release

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close