ಖಾಸಗಿ ಲೇ ಔಟ್ ನಲ್ಲಿ ಅಕ್ರಮ ಮರಳು ಸಂಗ್ರಹ ಬಿತ್ತು ಕೇಸು-Illegal sand collection

 Suddilive || Shivamogga

Illegal sand collection case filed in private layout-ಖಾಸಗಿ ಲೇ ಔಟ್ ನಲ್ಲಿ ಅಕ್ರಮ ಮರಳು ಸಂಗ್ರಹ-ಬಿತ್ತು ಕೇಸು

Illegal sand, collection


ಖಾಸಗಿ ಲೇಔಟ್ ನಲ್ಲಿ  ಮರಳನ್ನ ಸಂಗ್ರಹಿಸಿದ್ದ ಆರೋಪದ ಅಡಿ ಪ್ರಕರಣಗಳು ದಾಖಲಾಗಿದೆ. ಈ ್ರಕರಣದಲ್ಲಿ 100 ಮೆಟ್ರಿಕ್ ಟನ್ ಮರಳು ಸಮಗ್ರಹಿಸಿಟ್ಟುಕೊಂಡ ಪ್ರಕರಣದ ಅಡಿ ಖುದ್ದು ಡಿವೈಎಸ್ಪಿ ಸಂಜೀವ್ ಕುಮಾರ್ ದಾಳಿ ನಡೆಸಿದ್ದಾರೆ.

ಅಚ್ಚರಿ ಎಂದರೆ ಮಹಿಳಾ ಅಧಿಕಾರಿಯ ವಿರುದ್ಧ ಅವ್ಯಾಚ್ಯ ಶಬ್ದಗಳಲ್ಲಿ ಬೈದ ಪ್ರಕರಣ ನಡೆದ ನಂತರ ಇಲಾಖೆ ಬಿಲದೋಳು ಭೀಮಸೇನನಂತೆ ಆದಂತೆ ಕಂಡು ಬರುತ್ತಿದೆ. ಹಾಡೋನಹಳ್ಳಿಯ ದಾಳಿಯಲ್ಲಿ ವೀರಾವೇಶ ತೋರಿದ ಅದಿಕಾರಿಗಳು ನಿಧಾನವಾಗಿ ಗೂಡು ಸೇರಿದಂತೆ ಕಂಡು ಬರುತ್ತಿದೆ.  

ಇದಾದ ನಂತರ ಮಾಧ್ಯಮಗಳು ಅಕ್ರಮ ಮರಳುಗಾರಿಕೆ ವಿರುದ್ಧ ಸುದ್ದಿ ಮಾಡಿದರೂ ಬಾಯಿ ಬಿಡದ ಇಲಾಖೆ ಈ ವರ್ಷ ಅತಿ ಹೆಚ್ಚು ದಂಡವಸೂಲಿಯ ಹೆಗ್ಗಳಿಕೆಯೊಂದಿಗೆ ಮೈಮರತಂತೆ ಕಂಡುಬರುತ್ತಿದೆ. 

ಶಿವಮೊಗ್ಗದ ಪೆಸಿಟ್ ಕಾಲೇಜಿನ ಬಳಿಯಿರುವ ತರಳಬಾಳು ಖಾಸಗಿ ಲೇಔಟ್ ನಲ್ಲಿ ಅಕ್ರಮವಾಗಿ 100 ಮೆಟ್ರಿಕ್ ಟನ್ ಮರಳು ಸಂಗ್ರಹಿಸಿರುವ ಆರೋಪದ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಖುದ್ದು ಡಿವೈಎಸ್ಪಿ ಸಂಜೀವ್ ಕುಮಾರ್ ದಾಳಿ ನಡೆಸಿ ಅಕ್ರಮ ಮರಳುಗಾರಿಎ ವಿರುದ್ಧ ದೂರು ದಾಖಲಾಗಿದೆ. 

Illegal sand collection

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close